ಇತ್ತೀಚಿನ ಸುದ್ದಿ
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
11/12/2022, 09:03

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ*
*11.12.2022*
*ವಾಸುದೇವ ಭಟ್, ಶ್ರೀ ಮಂಜುನಾಥ ಕಾಲೊನಿ, ಕದ್ರಿ, ಮಂಗಳೂರು.
*ದೇವೇಂದ್ರ ಬುನ್ನಾನ್, ಜಾನಕಿ ನಿವಾಸ, ತೆಂಕ ಎಕ್ಕಾರು, ಎಕ್ಕಾರಿನಲ್ಲಿ.
*ಪೂಜಾಕಿರಣ್, “ಬ್ರಾಹ್ಮರಿ ನಿವಾಸ”, ಕಾಟಿಪಳ್ಳ ಸೂರಿಂಜೆ ಬೊಟ್ಟಿಕೆರೆ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
*ಶ್ರೀ ದುರ್ಗಾ ಯಕ್ಷಮಿತ್ರರು ಮತ್ತು ಹತ್ತು ಸಮಸ್ತರು ತಿರುವೈಲು ಶ್ರೀ ಅಮೃತೇಶ್ವರ ದೇವಸ್ಥಾನ ವಠಾರ.
*ಚಂದ್ರಹಾಸ ಕೆ. ಅಮೀನ್, ಮೇನೇಜಿಂಗ್ ಟ್ರಸ್ಟಿ, ಶ್ರೀ ಮೂಕಾಂಬಿಕಾ ದೇವಸ್ಥಾನ, ಕುಕ್ಕಟ್ಟೆ ಕೊಲ್ಲೂರು ವಯಾ ಐಕಳ.
*ಕೃಷ್ಣ ಪೂಜಾರಿ, “ನಂದಾದೀಪ” ನಡುಪದವು, ಮಂಗಳಗಂಗೋತ್ರಿ, ಕೋಣಾಜೆ, – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.