1:29 PM Sunday13 - September 2026
ಬ್ರೇಕಿಂಗ್ ನ್ಯೂಸ್
‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ

ಇತ್ತೀಚಿನ ಸುದ್ದಿ

Mangaluru | ಕುಲಶೇಖರ ಹೋಲಿ ಕ್ರಾಸ್ ಚರ್ಚ್‌ನ ಸಂಭ್ರಮದ ವಾರ್ಷಿಕೋತ್ಸವ; ಬಲಿಪೂಜೆ

13/09/2026, 13:23

ಮಂಗಳೂರು(reporterkarnataka.com): ಮಂಗಳೂರಿನ ಕುಲಶೇಖರ ಹೋಲಿ ಕ್ರಾಸ್ ಚರ್ಚ್ ( ಕೋರ್ಡೆಲ್ ಚರ್ಚ್) ಇದರ ವಾರ್ಷಿಕೋತ್ಸವ ಇಂದು ನಡೆದಿದ್ದು, ಬಲಿಪೂಜೆಯ ಸಂದರ್ಭದಲ್ಲಿ ಗಾಯನ ಮಂಡಳಿಯವರು ಸುಮಧುರ ಧ್ವನಿಯ ಗೀತೆಗಳನ್ನು ಪ್ರಸ್ತುತ ಪಡಿಸಿದರು.
ಗಾಯನ ಮಂಡಳಿಯ ತಂಡದಲ್ಲಿ ಮನೋಜ್ ಡಿ ಕೋಸ್ತಾ (ಕೋಯರ್ ಮಾಸ್ಟರ್), ರೊನಾಲ್ಡ್ ಲೋಬೊ ( ಕೋಯರ್ ಸಂಯೋಜಕ), ಹೆನ್ಸಿಲ್ ಒಲೆವಿರಾ (ಕೀ ಬೋರ್ಡ್), ಪ್ರೇಮ್ ಡಿ ಸೋಜಾ ( ಕೋಯರ್ ನಿರ್ವಾಹಕ), ಸದಸ್ಯರಾದ ಮಿಲ್ ರೆಡ್ ನೊರೊನ್ಹಾ, ಲೋನಾ ಡಿ ಸೋಜಾ, ಜೊವಿಟಾ ಸಿಕ್ವೇರಾ, ಸಂತಾನ್ ಡಿ ಸೋಜಾ, ಜೂಲಿಯೆಟ್ ಪಿರೇರಾ, ಫ್ಲಾವಿಯಾ ಮಸ್ಕರೇನ್ಹಸ್ , ವೀಣಾ ಡಿ ಸೋಜಾ, ಸಿಸ್ಟರ್ ಜೋಸ್ಸಿ ರೀಟಾ, ಲಿನೆಟ್ ಮೋನಿಸ್, ಪ್ಲಾಯ್ಡನ್ ಡಿ ಸೋಜಾ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು