Caucal or craw Pheasart | ಗಾಂಭೀರ್ಯದ ನಡಿಗೆಯ ಕೆಂಬೂತ, ಕುಪ್ಪಳಕ್ಕಿ, ಬಾರದ್ವಾಜ: ಕೀಟ, ಹಲ್ಲಿ ಹಾವೇ ಇದರ ಆಹಾರ ನಮ್ಮ ಸುತ್ತ ಮುತ್ತಲೂ ಪ್ರಾತಃ ಕಾಲದಲ್ಲಿ ಕಾಣಸಿಗುವ ದೊಡ್ಡ ಕಾಗೆಯಂತಿರುವ ಹಕ್ಕಿಯೇ ಕೆಂಬೂತ. ಇವುಗಳ ಉದ್ದವಾದ ಬಾಲ, ತಾಮ್ರದ ಬಣ್ಣದ ರೆಕ್ಕೆ ಗಾಂಭೀರ್ಯದ ನಡಿಗೆಯೇ ಆಕರ್ಷಣೆ. ದೇಹದ ಬಣ್ಣ ಕಡು ಕಪ್ಪು,ಎದೆ ಹೊಟ್ಟೆ ಭಾಗ ನೀಲಿ ಕಪ್ಪು ಮಿಶ್ರಿತವಾಗಿ ಹೊಳೆಯುವಂತೆ ಕಾಣುತ್ತದೆ. ಕೆಂಪಾದ ಕಣ್ಣುಗಳ ಸೊಗಸು... Bull bull | ರೂಪದರ್ಶಿಗಳ ತರಹ ಸಪೂರ ಶರೀರದ ಬುಲ್ ಬುಲ್ ಹಕ್ಕಿ: ನಗರೀಕರಣವೇ ಕಂಟಕ ಹೂ ತೋಟಗಳಲ್ಲಿ ಸುಮಧುರವಾಗಿ ಹಾಡುತ್ತಾ, ಸಕ್ರಿಯವಾಗಿ ಚಿಲಿಪಿಲಿ ಶಬ್ದಗಳನ್ನು ಹೊರಡಿಸುತ್ತದೆ. ತಲೆಯ ಮೇಲೆ ಸಣ್ಣ ಜುಟ್ಟನ್ನು ಹೊಂದಿರುವ, ಹಕ್ಕಿ ಬುಲ್ ಬುಲ್ ಗುಬ್ಬಚ್ಚಿಗಳಿಗಿಂತಲೂ ಗಾತ್ರದಲ್ಲಿ ತುಸು ದೊಡ್ಡ, ರೂಪದರ್ಶಿಗಳ ತರಹ ಸಪೂರ ದೇಹ, ಕಣ್ಣಿನ ಪಕ್ಕದಲ್ಲಿ ಕೆಂಪು ಹಳದಿ ಅಥವಾ ಬಿಳಿ ಬಣ್ಣದಲ್ಲಿ ಮೇ... Cormorant | ಇದ್ದಕ್ಕಿದಂತೆ ನೀರಿಗೆ ಧುಮುಕಿ ಮೀನಿನೊಂದಿಗೆ ಹಾರುವ ಚತುರ ಈಜುಗಾರ ಈ ನೀರು ಕಾಗೆ! ಕಾಗೆಯಂತೆ ಕಪ್ಪು ಮೈ ಬಣ್ಣ, ಬಾತು ಕೋಳಿಯಂತೆ ಈಜಾಡ ಬಲ್ಲ ಹಕ್ಕಿ ನೀರು ಕಾಗೆ.ಮಧ್ಯಮ ಗಾತ್ರದ ಈ ಹಕ್ಕಿ ಹಾವಿನಾಕರಾದ ಉದ್ದನೇಯ ಕುತ್ತಿಗೆಯಿಂದ ಸುಲಭವಾಗಿ ಗುರುತಿಸಬಹುದು. ನೀಲಿಕಣ್ಣು, ಚಪ್ಪಟೆ ತಲೆ, ಉದ್ದನೇಯ ಕೊಕ್ಕು,ತುದಿ ಭಾಗದಲ್ಲಿ ಚೂಪಾಗಿ ಕೊಕ್ಕೆಯಂತೆ ಬಾಗಿರುತ್ತದೆ. ಜಾಲ... ಗುಬ್ಬಚ್ಚಿಗಿಂತಲೂ ಚಿಕ್ಕದಾದ ಹಕ್ಕಿ.. ಈ ದರ್ಜಿ ಹಕ್ಕಿ!: ಗೂಡು ಕಟ್ಟುವುದರಲ್ಲಿ ಅತೀ ಬುದ್ದಿವಂತ!! ದರ್ಜಿ ಹಕ್ಕಿ ಪುಟ್ಟದಾದ, ದುಂಡಾಕಾರದ, ಬುದ್ದಿವಂತ ಹಕ್ಕಿ. ಗಾತ್ರದಲ್ಲಿ ಗುಬ್ಬಚ್ಚಿ ಗಿಂತಲೂ ಚಿಕ್ಕದಾದ ಹಕ್ಕಿ. ಶರೀರದ ಮೇಲ್ಬಾಗ ಪಾಚಿ ಹಸುರ ಬಣ್ಣ, ಎದೆ, ಹೊಟ್ಟೆ ಹಾಗೂ ಬಾಲದ ಕೆಳಗಿನ ಭಾಗ ಬಿಳಿ ಹಾಗೂ ಕಾಲುಗಳು ತೆಳುವಾದ ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ಹಗುರ ದೇಹ, ಚಿಕ್ಕ ವೃತ್ತಾಕಾರದ ರೆಕ್ಕೆ... ಕತ್ತರಿ ಬಾಲದ ಕಾಜಣ, ಮಾಡುತ್ತದೆ ಕೀಟಗಳ ನಿಯಂತ್ರಣ ! ಪರಿಸರ ಸಮತೋಲನದ ಕಾವಲುಗಾರ ಈ ಪಕ್ಷಿಯ ಬಗ್ಗೆ ನಿಮಗೆಷ್ಟು ಗೊತ್ತು ? ಕಾಜಣ (drongo) ಕಾಜಣ ಹೆಚ್ಚು ಆಕರ್ಷಕ ವಲ್ಲದ ಗಾಢ ಕಪ್ಪು ಬಣ್ಣದ ಹಕ್ಕಿ. ಗಾತ್ರದಲ್ಲಿ ಕಾಗೆಯನ್ನು ಹೋಲುತ್ತದೆ. ಕಾಜಣಗಳನ್ನು ಕವಲೋಡೆದ, ಕತ್ತರಿ ಆಕಾರದ ಬಾಲದಿಂದ ಸುಲಭವಾಗಿ ಗುರುತಿಸಬಹುದು. ಇವುಗಳು ಸಾಮಾನ್ಯವಾಗಿ ಕೃಷಿ ಪ್ರದೇಶಗಳಲ್ಲಿ, ಸಣ್ಣ ಕಾಡು ಪ್ರದೇಶಗಳಲ್ಲಿ ಮರದ ಕೊಂಬೆಗಳಲ್ಲಿ ಜೋಡಿಯಾಗಿ, ನ... ಹೂಗಳ ನಡುವೆ ಹಾರುವ ಪುಟ್ಟ ಸೂರಕ್ಕಿ! ಚಿಲಿಪಿಲಿ ಧ್ವನಿಯ ಈ ಮುದ್ದು ಹಕ್ಕಿಯ ಬದುಕು, ಗೂಡು ಕಟ್ಟುವ ಕೌಶಲ್ಯ ಮತ್ತು ಪರಿಸರಕ್ಕೆ ನೀಡುವ ಕೊಡುಗ... ಸೂರಕ್ಕಿ (ಹೂ ಗುಬ್ಬಿ /Sun Bird) ನಮ್ಮ ಸುತ್ತ ಮುತ್ತಲೂ ಕಾಣಸಿಗುವ ಪುಟ್ಟದಾದ ಹಕ್ಕಿ ಸೂರಕ್ಕಿ. ಹೂಗಳ ಸುತ್ತಲೂ ಹಾರಾಡುತ್ತಾ ಕಾಣಸಿಗುವ ಇವುಗಳು 8ರಿಂದ 15ಸೆ.ಮೀ ನಷ್ಟು ಉದ್ದ ಹಾಗೂ 5 ರಿಂದ 20 ಗ್ರಾಂ ತೂಕ ಹೊಂದಿರುತ್ತದೆ.ಆಕರ್ಷಕವಾದ ನೀಲಿ,ನೇರಳೆ,ಹಸುರು ಮಿಶ್ರಿತ ಹೊಳೆಯುವ ಗರಿಗಳನ್ನು ಹೊಂದಿರು... ನೀರಿನೊಳಗೆ ನುಗ್ಗಿ ವೇಗವಾಗಿ ಮೀನಿನೊಂದಿಗೆ ಹೊರಬರುವ ಮಿಂಚುಳ್ಳಿ!!: ನಂಬಿದ್ರೆ ನಂಬಿ, ಬಿಟ್ರೆ ಬಿಡಿ ಇದು ಏಕಪತ್ನಿತ್ವ ಪಾಲಕ!!! ಮಿಂಚುಳ್ಳಿ(Kingfisher) ಮಿಂಚುಳ್ಳಿಗಳಲ್ಲಿ ಮದ್ಯಮ ಗಾತ್ರದ ಗಾಢವಾದ ನೀಲಿ ಹಾಗೂ ಕೇಸರಿ ಬಣ್ಣದ ಪುಕ್ಕಗಳನ್ನು ಹೊಂದಿರುವ ಸುಂದರವಾದ ಪಕ್ಷಿ. ಇವುಗಳು ಹೆಚ್ಚಾಗಿ ಶಾಂತವಾದ ಕೊಳಗಳು ಹಾಗೂ ನದಿಗಳ ಹತ್ತಿರ ಮರದ ಮೇಲೆ ಒಂಟಿಯಾಗಿ ಕಾಣಸಿಗುತ್ತದೆ. ಮಿಂಚುಳ್ಳಿಗಳ ತಲೆ ಸ್ವಲ್ಪ ದೊಡ್ಡ ಗಾತ್ರವಾಗಿದ್ದು, ಉದ... ಮಂಗಟ್ಟೆ ಎಂಬ ಬಣ್ಣದ ಹಕ್ಕಿ: ಪಶ್ಚಿಮಘಟ್ಟದ ಕಾಡೇ ಇದರ ತಾಣ ಮಂಗಟ್ಟೆ ಹಕ್ಕಿ (hornbill) ಮಂಗಟ್ಟೆ ಹಕ್ಕಿ ದಟ್ಟ ಅರಣ್ಯಗಳಲ್ಲಿ ವಾಸಿಸುವ ದೊಡ್ಡ ಗಾತ್ರದ ಹಕ್ಕಿ. ಇವುಗಳು ತಮ್ಮ ಗಾತ್ರ ಹಾಗೂ ಬಣ್ಣ ಗಳಿಂದ ಆಕರ್ಷನೀಯವಾಗಿ ಕಾಣುತ್ತದೆ. ನಮ್ಮ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಜೋಡಿಯಾಗಿ ಅಥವಾ ಗುಂಪುಗಳಲ್ಲಿ ಕಂಡು ಬರುತ್ತದೆ. ಈ ಹಕ್ಕಿಯ ಉದ್ದವಾದ ಹಳದಿ ಬಣ್ಣದ ಕೊಕ್... ಪಾರಿವಾಳಕ್ಕಿಂತ ಸ್ವಲ್ಪ ಸಣ್ಣಗಿರುವ ನೀಲಕಂಠ ಬಗ್ಗೆ ನಿಮಗೆ ಗೊತ್ತೇ? ನೀಲಕಂಠ (Indain roller/blue jay):ಕರ್ನಾಟಕದ ರಾಜ್ಯ ಪಕ್ಷಿ ನೀಲಕಂಠ (coracias indica)ಸಾಮಾನ್ಯವಾಗಿ ಕುರುಚಲು ಕಾಡುಗಳಲ್ಲಿ ಕಂಡು ಬರುತ್ತದೆ. ಅತೀ ಸುಂದವಾದ ಹಾಗೂ ಬುದ್ಧಿವಂತ ಪಕ್ಷಿ. ಪಾರಿವಾಳಕ್ಕಿಂತ ಸ್ವಲ್ಪ ಚಿಕ್ಕದಾಗಿದ್ದು, ರೆಕ್ಕೆ, ಬಾಲ ಹಾಗೂ ತಲೆಯ ಮೇಲಿನ ಭಾಗವು ಆಕಾಶ ನೀಲಿ ಬಣ್ಣವ... ಕಣ್ಮರೆಯಾಗುತ್ತಿರುವ ಜಂಗಮರ ಜೋಳಿಗೆ: ಜನರ ಭಕ್ತಿಭಾವನೆಯೂ ಇಳಿಕೆ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ info.reporterkarnataka@gmail.com ಇಂದಿನ ಆಧುನಿಕತೆಯ ಭರಾಟೆಯಲ್ಲಿ ಅನೇಕ ಸಂಪ್ರದಾಯಗಳು ಕಣ್ಮರೆಯಾಗುತ್ತಿವೆ. ಅದರಲ್ಲಿ ಜಂಗಮರ ಜೋಳಿಗೆ ಕಾಯಕವೂ ಒಂದು... ಹಿಂದೆ ಜಂಗಮರು ಹಳ್ಳಿಗಳಲ್ಲಿ ಪ್ರತಿನಿತ್ಯ ಬೆಳಗಿನ ಸಮಯದಲ್ಲಿ ಜೋಳಿಗೆ ಹಾಕಿಕೊಂಡು ಹಿ... 1 2 3 … 6 Next Page » ಜಾಹೀರಾತು