ಇತ್ತೀಚಿನ ಸುದ್ದಿ
ಶೃಂಗೇರಿ: ಮುಂದಿನ ಸಿಎಂ ಎಂದು ಡಿ.ಕೆ. ಶಿವಕುಮಾರ್ ಗೆ ಜಯಕಾರ ಕೂಗಿದ ಕೈ ಕಾರ್ಯಕರ್ತರು
11/01/2025, 15:54
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಶೃಂಗೇರಿಗೆ ಆಗಮಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ಸಿಎಂ ಎಂದು ಘೋಷಣೆ ಕೂಗಿದರು.
ಹೆಲಿಕ್ಯಾಪ್ಟರ್ ಮೂಲಕ ಶೃಂಗೇರಿಗೆ ಆಗಮಿಸಿದ ಡಿಕೆಶಿ ಅವರಿಗೆ ಸ್ಥಳೀಯ ಶಾಸಕ ಟಿ.ಡಿ. ರಾಜೇಗೌಡ ಹಾಗೂ ಮುಖಂಡರು ಸ್ವಾಗತಿಸಿದರು.
ಮುಂದಿನ ಮುಖ್ಯಮಂತ್ರಿ ಡಿಕೆಶಿ ಎಂದು ಕಾರ್ಯಕರ್ತರಿಂದ ಘೋಷಣೆ ಮೊಳಗಿತು.
ಮುಂದಿನ ಸಿಎಂ ಎಂದು ಕೂಗುಚ್ಛ ನೀಡಿ ಸ್ವಾಗತಿಸಿದ ಸ್ಥಳೀಯ ಕಾರ್ಯಕರ್ತರು ಸ್ವಾಗತಿಸಿದರು.