ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
14/12/2022, 14:08

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*14.12.2022*
*ದೇಜು ಪಾಣಾರ ರಂಗನಪಲ್ಕೆ ಬೈಲೂರು.
*ರೇಶ್ಮ ಆರ್. ಶೆಟ್ಟಿ, ಬಾಂದ್ರಾ ಕಸ್ಟಮರ್ ಹೌಸ್, ಮುಂಬೈ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
*ನಿಶಾ ಸುದರ್ಶನ್, ಓಲ್ಡ್ ಕೆಂಟ್ ರೋಡ್, ಪಾಂಡೇಶ್ವರ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಡಾ| ದಯಾನಂದ ಬೊಮ್ಮಯ ಶೆಟ್ಟಿ ಮತ್ತು ಕುಟುಂಬಿಕರು, ‘ದುರ್ಗಾಭವನ’ ಕಿನ್ನಿಗೋಳಿ – ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನ, ಕಟೀಲು.
*ನಯನ ಚೌಟ ಬಾಳಗುತ್ತು, ಶ್ರೀ ನಾಗಬ್ರಹಸ್ಥಾನದ ಬಳಿ, ಕಾಟಿಪಳ್ಳ.
*ಸುಂದರಿ ಬೆಳ್ಚಡ್ತಿ, ಕರಾವಳಿ ಸೈಟ್, ಬೆಂಜನಪದವು, ಕಳ್ಳಿಗೆ, ಬಂಟ್ವಾಳ.