2:04 AM Friday29 - November 2024
ಬ್ರೇಕಿಂಗ್ ನ್ಯೂಸ್
ಮೂಡಿಗೆರೆ: ಬಗ್ಗಸಗೋಡು ಗ್ರಾಮದಲ್ಲಿ ನಾಯಿ ದಾಳಿಯಿಂದ 5ರ ಹರೆಯದ ಬಾಲಕಿಗೆ ಗಾಯ ಹೆಚ್ಚುತ್ತಿರುವ ಗರ್ಭಿಣಿಯರ, ಬಾಣಂತಿಯರ ಸಾವು ಪ್ರಕರಣ: ಬಳ್ಳಾರಿ ವಿಮ್ಸ್‌ ಆಸ್ಪತ್ರೆಗೆ ಸರಕಾರದಿಂದ ಸರ್ಜರಿ!! ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ, ಗರ್ಭಿಣಿಯರ ಸಾವು: ತನಿಖೆಗೆ ಅಗ್ರಹಿಸಿ ಜನವಾದಿ ಮಹಿಳಾ ಸಂಘಟನೆ… ಲಂಡನ್ ವಾಲ್ವ್ಸ್ 2024 ರಲ್ಲಿ ಮಿಂಚಿದ ಭಾರತ: ಹೃದಯ ಕವಾಟ ಆವಿಷ್ಕಾರ ‘ಮೈವಾಲ್… ಹುಣಸಗಿ: ವಿದ್ಯಾರ್ಥಿಗಳಿಂದ ಕೆಎಸ್ಸಾರ್ಟಿಸಿ ಬಸ್ ತಡೆದು ಪ್ರತಿಭಟನೆ; ಸಾರ್ವಜನಿಕರ ಸಾಥ್ ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ

ಇತ್ತೀಚಿನ ಸುದ್ದಿ

ಕೊಲ್ಲೂರು ಮೂಕಾಂಬಿಕ ದೇವಳದಲ್ಲಿ ಗುರುವಾಯುರು ಸಹೋದರಿಯರಿಂದ ಮಹಾನವಮಿ ಸಂಗೀತ ಕಛೇರಿ

06/10/2022, 19:45

ಕೊಲ್ಲೂರು(reporterKarnataka.com): ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಹಾನವಮಿ ಸಂಗೀತ ಕಛೇರಿ ಕೇರಳದ ಗುರುವಾಯುರಿನ ಇಬ್ಬರು ಬಾಲಕಿಯರಿಂದ ನಡೆಯಿತು.

ಶ್ರೀಲಕ್ಷ್ಮೀ ಸಿ. ಹಾಗೂ ಅನುಶ್ರೀ ಸಿ. ಅವರಿಂದ ಮೂಕಾಂಬಿಕೆಯ ಸನ್ನಿಧಿಯಲ್ಲಿ ಶಾಸ್ತ್ರೀಯ ಸಂಗೀತ ಕಚೇರಿ ಮೇಳೈಸಿತು. ನವರಾತ್ರಿ ಸಂದರ್ಭದಲ್ಲಿ ಪ್ರತಿದಿನ ಮೂಕಾಂಬಿಕೆ ದೇವಳದಲ್ಲಿ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಅಂಗವಾಗಿ ಗುರುವಾಯುರಿನ ಪ್ರಸಿದ್ಧ ಗಾಯಕಿ ಸಹೋದರಿಯರಾದ ಶ್ರೀಲಕ್ಷ್ಮೀ ಹಾಗೂ ಅನುಶ್ರೀ ಅವರಿಂದ ಸಂಗೀತ ಕಛೇರಿ ಏರ್ಪಟ್ಟಿತು. 

ಶ್ರೀಲಕ್ಷ್ಮೀ ಮತ್ತು ಅನುಶ್ರೀ ಅವರು ಮಲಪುರಂ ಜಿಲ್ಲೆಯ ತಲೆಹೊರೆ ಕಾರ್ಮಿಕರ ಮುಖಂಡ ಶಿವದಾಸನ್ ಅವರ ಸಹೋದರಿಯರ ಪುತ್ರಿಯರು

A Mahanavami concert was held at Kollur Sree Mukambika temple by two girls from Guruvayur, Kerala. Srilakshmi C. And Anushree C. A classical concert was performed by them in silence. On the occasion of Navratri, various cultural programs were organized in Mookambike temple every day. As part of this, a concert was organized by Srilakshmi and Anushree, the famous singer sisters of Guruvayur. Srilakshmi and Anushree are the sisters’ daughters of Sivadasan, the leader of headgear workers in Malappuram district.

ಇತ್ತೀಚಿನ ಸುದ್ದಿ

ಜಾಹೀರಾತು