10:04 AM Monday7 - July 2025
ಬ್ರೇಕಿಂಗ್ ನ್ಯೂಸ್
Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ

ಇತ್ತೀಚಿನ ಸುದ್ದಿ

ಆರದಿರಲಿ ಬದುಕು ಆರಾಧನ ತಂಡ: ಜೂನ್ ತಿಂಗಳ ಸಹಾಯ ಹಸ್ತ ಮಂಗಳೂರಿನ ತಲಪಾಡಿಯ ಲಕ್ಷ್ಯಗೆ ಹಸ್ತಾಂತರ

11/07/2022, 11:00

ಮೂಡುಬಿದರೆ(reporterkarnataka.com):ಆರದಿರಲಿ ಬದುಕು ಆರಾಧನ ತಂಡದ ಜೂನ್ ತಿಂಗಳ ಸಹಾಯ ಹಸ್ತವನ್ನು ಮಂಗಳೂರಿನ ತಲಪಾಡಿಯ ಗುರುರಾಜ್ ಹಾಗೂ ಕಾವ್ಯ ದಂಪತಿಯ ಮಗಳು ಲಕ್ಷ್ಯ ಅವರ ಅನಾರೋಗ್ಯ ಕ್ಕೆ ಸಹಾಯ ನೀಡಲಾಯಿತು. 

ಈ ಸಂದರ್ಭದಲ್ಲಿ ಸದಸ್ಯರಾದ ಪದ್ಮಶ್ರೀ ಭಟ್ ನಿಡ್ಡೋಡಿ, ಅಭಿಷೇಕ್ ಶೆಟ್ಟಿ ಐಕಳ, ದೇವಿ ಪ್ರಸಾದ್ ಶೆಟ್ಟಿ, ದೀನ್ ರಾಜ್ ಕೆ. ನವೀನ್ ಪುತ್ತೂರು, ಶ್ರೀನಿವಾಸ ಬಜಪೆ,ಲಿಲೇಶ್ ಶೆಟ್ಟಿಗಾರ್,  ಗಣೇಶ್ ಪೈ, ಧನಂಜಯ ಶೆಟ್ಟಿ, ನಾಗರಾಜ ಶೆಟ್ಟಿ ಅಂಬೂರಿ, ಶಾರದ ಅಂಚನ್,ಪ್ರಸಾದ್ ನಾಯಕ್ ಉಡುಪಿ, ಬಸವರಾಜ್ ಮಂತ್ರಿ, ರಾಮ್ ಪ್ರಸಾದ್, ಪ್ರಭಾಕರ ಮಂಗಳೂರು, ವಿವೇಕ್ ಪ್ರಭು ನಿಡ್ಡೋಡಿ, ದಿವಾಕರ ಪೂಜಾರಿ ಮುಂಬಯಿ, ದಿನೇಶ್ ಸಿದ್ದಕಟ್ಟ, ರಂಜಿತ್,  ನಿಲೇಶ್ ಕಟೀಲು,  ರಾಕೇಶ್ ಪೊಳಲಿ, ಶ್ರೀಕಾಂತ್ ಭಟ್, ಪ್ರಸನ್ನ ಭಟ್,  ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು