ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ ನೀವೇ ಓದಿ ನೋಡಿ
22/03/2022, 10:20

22.03.2022
*ರತ್ನ ನಾರಾಯಣ ಪೂಜಾರಿ ನೆಲ್ಲಿಗುಡ್ಡೆ ಮೂಡುಕೋಡಿ ವೇಣೂರು.
*ದೊಂಬಯ್ಯ ಶೆಟ್ಟಿಗಾರ್, ಮೆಣಸುಕಾಡು ಮನೆ ಬಾಜಾವು ಕುತ್ತೆತ್ತೂರು – ಆಟ ಗಣೇಶಪುರ ಗಣಪತಿ ದೇವಸ್ಥಾನದ ವಠಾರದಲ್ಲಿ.
*ಶರತ್ ಶೆಟ್ಟಿ, ‘ರತ್ನಕೃಪಾ’ ನಿಂಜೂರು, ಕಾರ್ಕಳ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
*ರಮ್ಯ ಉದಯ ಶೆಟ್ಟಿ, ‘ಶ್ರೀಕಮಲ’ ಪೇಜಾವರ – ಪೊರ್ಕೋಡಿ ದೇವಸ್ಥಾನದ ವಠಾರ.
*ತಾರಾ ಬಿ. ಎಸ್. ಗೌಡ, ಧನ್ವಂತರಿ ಆಯುರ್ವೇದ ಜೌಷಧಾಲಯ, ಉಜಿರೆ.
*ಮೈತ್ರಿ ಸಿದ್ಧಾರ್ಥ ಬಂಗೇರ ಚೊಕ್ಕಬೆಟ್ಟು ಸುರತ್ಕಲ್ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.