ಇತ್ತೀಚಿನ ಸುದ್ದಿ
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
06/12/2021, 10:35

ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
06.12.2021
* ವನಿತಾ ರೈ ‘ವೈಭವ್’ ಜಪ್ಪಿನಮೊಗರು ಎಕ್ಕೂರು ಕಟೀಲು ಕ್ಷೇತ್ರ ಸರಸ್ವತಿ ಸದನ.
*ಹಳೆ ವಿದ್ಯಾರ್ಥಿ ಸಂಘ ಕಲಾಯಿ ಚಂದ್ರಮೌಳಿ ಹಿರಿಯ ಪ್ರಾಥಮಿಕ ಶಾಲೆ ನೆಲ್ಲಿಗುಡ್ಡೆ ಕಾವಳಕಟ್ಟೆ.
*ಸುಮಿತ್ರ ಗುಮ್ಮಣ್ಣ ಪೂಜಾರಿ ಜಗೊದೊಟ್ಟು ಬರ್ಕೆ ಕೆಲ್ಲಪುತ್ತಿಗೆ ವಯಾ ಬೆಳುವಾಯಿ.
*ವಿಶ್ವನಾಥ ಗೌಡ ಮೈಂದೇರಿ ಹೌಸ್ ಬಡಗಮಿಜಾರು ಮೂಡುಬಿದ್ರಿ.
*ಶ್ರೀ ದುರ್ಗಾ ಸೇವಾ ಸಮಿತಿ ಹತ್ತು ಸಮಸ್ತರು ಮುಲ್ಕಾಜೆಮಾಡ ಬಂಟ್ವಾಳ.
*ಪ್ರದೀಪ ಶೆಟ್ಟಿ ‘ಅಮ್ಮಾ ನಿವಾಸ’ ಮಂಜುಶ್ರೀ ನಗರ ಮಾರೂರು ಮೂಡುಬಿದ್ರಿ.