6:41 PM Sunday11 - October 2026
ಬ್ರೇಕಿಂಗ್ ನ್ಯೂಸ್
ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು

ಇತ್ತೀಚಿನ ಸುದ್ದಿ

ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48 ಸ್ಥಾನಗಳಲ್ಲಿ 26 ಮಹಿಳೆಯರಿಗೆ ಮೀಸಲು

10/10/2026, 11:52

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಕೊಡಗು ಜಿಲ್ಲೆಯ 5 ತಾಲೂಕುಗಳ ಸಂಪೂರ್ಣ ಮೀಸಲಾತಿ ವಿವರ:

ಕೊಡಗು ಜಿಲ್ಲೆಯಲ್ಲಿ ಒಟ್ಟು *48 ಸ್ಥಾನಗಳಿದ್ದು, ಅದರಲ್ಲಿ 26 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.*

*1. ಮಡಿಕೇರಿ – 12 ಸ್ಥಾನ (6 ಮಹಿಳಾ)*

SC-1(1), ST-1(1), ಹಿಂ.ವ ಅ-3(2), ಹಿಂ.ವ ಬ-1(0), ಸಾಮಾನ್ಯ-6(2)

*2. ಸೋಮವಾರಪೇಟೆ – 9 ಸ್ಥಾನ (5 ಮಹಿಳಾ)*

SC-2(1), ST-1(1), ಹಿಂ.ವ ಅ-1(1), ಸಾಮಾನ್ಯ-5(2)

*3. ಕುಶಾಲನಗರ – 9 ಸ್ಥಾನ (5 ಮಹಿಳಾ)*

SC-1(1), ST-1(1), ಹಿಂ.ವ ಅ-2(1), ಸಾಮಾನ್ಯ-5(2)

*4. ವಿರಾಜಪೇಟೆ – 9 ಸ್ಥಾನ (5 ಮಹಿಳಾ)*

SC-1(1), ST-1(1), ಹಿಂ.ವ ಅ-2(1), ಸಾಮಾನ್ಯ-5(2)

*5. ಪೊನ್ನಂಪೇಟೆ – 9 ಸ್ಥಾನ (5 ಮಹಿಳಾ)*

SC-1(1), ST-3(2), ಸಾಮಾನ್ಯ-5(2)

*ಜಿಲ್ಲಾ ಒಟ್ಟು: SC-6(5), ST-7(6), ಹಿಂದುಳಿದ ವರ್ಗ ಅ-8(5), ಹಿಂದುಳಿದ ವರ್ಗ ಬ-1(0), ಸಾಮಾನ್ಯ-26(10)*

ಇತ್ತೀಚಿನ ಸುದ್ದಿ

ಜಾಹೀರಾತು