8:31 PM Wednesday19 - August 2026
ಬ್ರೇಕಿಂಗ್ ನ್ಯೂಸ್
ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ…

ಇತ್ತೀಚಿನ ಸುದ್ದಿ

ಕೆಎಸ್ಸಾರ್ಟಿಸಿಯಲ್ಲಿ ಶ್ವಾನ ಸಾಗಿಸಲು ಟಿಕೆಟ್ : ಡಾಗ್ ಪ್ರಿಯರು ಫುಲ್ ಖುಷ್

31/10/2022, 23:47

ಬೆಂಗಳೂರು(reporterkarnataka.com): ಕೆಎಸ್ಅರ್ ಟಿಸಿಯಲ್ಲಿ ಶ್ವಾನ ಸಾಗಿಸಲು ಸರಕಾರ ಅವಕಾಶ ನೀಡಿದ್ದು, ಸಾಗಾಣಿಕೆಯಲ್ಲಿ ಕೆಲವು ನಿಯಮಗಳನ್ನು ಮಾರ್ಪಾಡು ಮಾಡಲಾಗಿದೆ.

ಶ್ವಾನ ಸಾಗಿಸಲು ಅವಕಾಶ ನೀಡಲಾಗಿದೆ.ಮಾರ್ಪಾಡು ಮಾಡಲಾದ ನಿಯಮಾವಳಿಯ ಪ್ರಕಾರ ನಾಯಿಯನ್ನು ಕೊಂಡೊಯ್ಯಲು ಒಬ್ಬ ನಾಯಿ / ನಾಯಿಮರಿಗೆ ಅರ್ಧ ಟಿಕೇಟ್ ದರ ವಯಸ್ಕ ಪ್ರಯಾಣಿಕರಂತೆ ಪರಿಗಣಿಸಿ | (ಮಕ್ಕಳ ದರ ವಿಧಿಸುವುದು) ದರವನ್ನು ಅದಕ್ಕನುಗುಣವಾಗಿ ಪಡೆಯುವುದು.
ಪ್ರಯಾಣಿಕರಿಗೆ ಕೊಂಡೊಯ್ಯಲು ಒಂದು ವೇಳೆ ಅವಕಾಶಕ್ಕಿಂತ ಹೆಚ್ಚಿನ ಪ್ರತಿ ಪ್ರಯಾಣಿಕರು 30 ಕೆಜಿ ತೂಕದವರೆಗೆ ತೂಕದ ಲಗೇಜ್ ಕೊಂಡೊಯ್ಯುವ ಲಗೇಜ್ ಉಚಿತವಾಗಿ ಕೊಂಡೊಯ್ಯುವ ಸಾಮಾನ್ಯ ವೇಗದೂತ | ನಗರ ಹೊರವಲಯ ಬಸ್ಸುಗಳಲ್ಲಿ ಮಾತ್ರ ಸಾಗಣೆ ಮಾಡುವುದನ್ನು ಮುಂದುವರೆಸಲಾಗಿದೆ.

ಉಚಿತವಾಗಿ ಅವಕಾಶದಲ್ಲಿ ಪ್ರಯಾಣಿಕ ವೈಯಕ್ತಿಕ ಲಗೇಜ್ ಅವಕಾಶವಿರುವ ಬ್ಯಾಗ್‌ , ಸೂಟ್‌ಕೇಸ್, ಕಿಟ್‌ಬ್ಯಾಗ್ ಉಳಿದ | ಇತ್ಯಾದಿ ಕೊಂಡೊಯ್ಯುವ ವಸ್ತುಗಳನ್ನು (ದಿನಸಿ, ತೆಂಗಿನಕಾಯಿ, ರಾಗಿ, ಅಕ್ಕಿ, ಹಿಟ್ಟು, ತರಕಾರಿ, ಹಣ್ಣು, ಹೂವು, ಒಂದು ಸೀಲಿಂಗ್ ಫ್ಯಾನ್, ಒಂದು ಮಿಕ್ಸರ್ ಡ್ರೈಂಡರ್ ಬಾಕ್ಸ್) ಉಚಿತ ಪರಿಮಿತಿಯ 30ಕ್ಕೆ ಒಳಗೆ ಪರಿಗಣಿಸುವುದು. ಲಗೇಜ್ ಹೊರತುಪಡಿಸಿ, ಲಗೇಜ್‌ಗೆ ದರ ವಿಧಿಸುವುದು. 30 ಕೆ.ಜಿಗ ಅಧಿಕವಿದ್ದಲ್ಲಿ ಉಚಿತ ಸಾಗಣಿಯ 30 ಕೆ.# ಹೊರತುಪಡಿಸಿ ಉಆದ ಲಗೇಟ್‌ಗೆ ನಿಯಮಾವಆಯಂತೆ ಲಗೇಜ್ ದರ ವಿಧಿಸುವುದು.

ಇತ್ತೀಚಿನ ಸುದ್ದಿ

ಜಾಹೀರಾತು