2:53 PM Tuesday16 - June 2026
ಬ್ರೇಕಿಂಗ್ ನ್ಯೂಸ್
ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ ಬಾಗಲಕೋಟೆ: ಭೂ ವ್ಯವಹಾರ ಸಂಬಂಧ ಅಧಿಕಾರಿಗೆ ರೈತನಿಂದ ಚಪ್ಪಲಿ ಸೇವೆ ಕುಶಾಲನಗರ: ನದಿ ಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ ಸೋಮವಾರಪೇಟೆ:ತೋಟದಲ್ಲಿ ಒಣಗಿದ್ದ ಮರ ಬಿದ್ದು ಬೆಳೆಗಾರ ಸಾವು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಲೀಟರ್‍ ಗಿಂತ ಕಡಿಮೆ ಪ್ರಮಾಣದ ಕುಡಿಯುವ… ಹುಣಸೂರು ತಾಲೂಕಿನ ಕೂಡ್ಲೂರಿನಲ್ಲಿ ವ್ಯಾಘ್ರ ಸೆರೆ: ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಹುಲಿ 15 ಸಾವಿರ ಲಂಚ ಸ್ವೀಕಾರ: ಮೂಡಿಗೆರೆ ಸರ್ವೇ ಇಲಾಖೆ ಮಹಿಳಾ ಸಿಬ್ಬಂದಿ ಸುಮಾ…

ಇತ್ತೀಚಿನ ಸುದ್ದಿ

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮಂಗಳೂರಿನ ಯುವಕನಿಗೆ ಸಹಾಯ ಮಾಡುವಿರಾ? ನಿಮ್ಮ ನೆರವೇ ಬಡ ಕುಟುಂಬಕ್ಕೆ ಆಧಾರ

08/09/2021, 09:43

ಮಂಗಳೂರು(reporterkarnataka.com): ನಗರದ ದೇರೆಬೈಲ್ ಕೊಂಚಾಡಿಯ ಲಾಂಡ್ ಲಿಂಕ್ಸ್ ಟೌನ್ ಶಿಪ್ ಹೊಂದಿಕೊಂಡಿರುವ ಮೇಗಿನ ಕೊಂಚಾಡಿ ನಿವಾಸಿ ತಾರಾನಾಥ(31) ಕಿಡ್ನಿ ವೈಫಲ್ಯ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು, ಬಡ ಕುಟುಂಬಕ್ಕೆ ಚಿಕಿತ್ಸೆಯ ವೆಚ್ಚ ಭರಿಸಲು ಉದಾರಿಗಳ ನೆರವಿನ ಅಗತ್ಯವಿದೆ.

ತಾರಾನಾಥ ಅವರ ಚಿಕಿತ್ಸೆಗೆ ತಿಂಗಳಿಗೆ 30 ಸಾವಿರ ರೂ. ಬೇಕಾಗಿದೆ. ಇದಲ್ಲದೆ ಡಯಾಲಿಸಿಸ್ ಗೆ ತಿಂಗಳಿಗೆ 25 ಸಾವಿರ ವೆಚ್ಚ ತಗುಲುತ್ತದೆ. ತೀರಾ ಬಡತನದ ಕುಟುಂಬಕ್ಕೆ ಈ ಹೊರೆಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಕಳೆದ ಏಳೆಂಟು ವರ್ಷಗಳಿಂದ ತಾರಾನಾಥ ಅವರ ಚಿಕಿತ್ಸೆಗೆ ಹಣ ಖರ್ಚು ಮಾಡಿದ ಕುಟುಂಬ ಇದೀಗ ತೀರಾ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿದೆ. ತಾರಾನಾಥ್ ಅವರ ಚಿಕಿತ್ಸೆಗೆ ಉದಾರಿಗಳ ನೆರವಿನ ಹಸ್ತ ಬೇಕಾಗಿದೆ. ದಾನಿಗಳು ಕೆಳಗಿನ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡುವಂತೆ ತಾರಾನಾಥ ಅವರ ತಾಯಿ ಪ್ರೇಮಾ ದೇವಾಡಿಗ ಅವರು ಕೇಳಿಕೊಂಡಿದ್ದಾರೆ

Name: Tharanath

Bank: Indian overseas Bank, Landlinks township, Derebail, konchady, Mangalore

Bank a/c no: 176901000005965

IFSC: IOBA0001769

Mobile no: 09901332773/ 09901612952

ಇತ್ತೀಚಿನ ಸುದ್ದಿ

ಜಾಹೀರಾತು