8:41 PM Sunday16 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನ: ಏನೆಲ್ಲ ಗೋಷ್ಠಿಗಳಿವೆ? ಯಾರೆಲ್ಲ ಭಾಗವಹಿಸುತ್ತಾರೆ? ವಿವರ ಇಲ್ಲಿದೆ

03/11/2023, 16:10

ಮಂಗಳೂರು(reporterkarnataka.com): ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ನವೆಂಬರ್ 4 ಮತ್ತು 5ರಂದು 25ನೇ ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಮ್ಮೇಳನ
ಕಾರ್ಯಕ್ರಮಗಳ ವಿವರ ಈ ಕೆಳಗಿನಂತಿದೆ:
*ನವೆಂಬರ್ 4, 2023 – ಶನಿವಾರ*
*8:30 ನೋಂದಣಿ, ಉಪಹಾರ
*9:45 ಮೆರವಣಿಗೆ (ನಾಗೇಶ್ ಕರ್ಮಾಲಿ ಪ್ರವೇಶ ಕಮಾನಿನಿಂದ)
*10:00 ಉದ್ಘಾಟನೆ
*12:00 ವಿಚಾರ ಸಂಕಿರಣ 1: *ಕೊಂಕಣಿ ಸಾಹಿತ್ಯ ಚಳವಳಿ ಮತ್ತು ಸಾಹಿತ್ಯ ರಚನೆಗೆ ಉತ್ತೇಜನ ನೀಡುವತ್ತ ಹೆಜ್ಜೆಗಳು*
(ಬಸ್ತಿ ವಾಮನ್ ಶೆಣೈ ವೇದಿಕೆ)
ಅಧ್ಯಕ್ಷತೆ: ನಾರಾಯಣ ದೇಸಾಯಿ
ಚರ್ಚಿಸುವವರು: ಪಯ್ಯನೂರು ರಮೇಶ್ ಪೈ; ಫಾ. ಜೇಸನ್ ಪಿಂಟೊ; ಪ್ರಕಾಶ್ ವಾಜ್ರಿಕರ್; ಆಲ್ಫಿ ಮೊಂತೇರೊ
ವೀಕ್ಷಕತ್ವ: ಸುನೀತಾ ಕಾನೇಕರ್; ಅರವಿಂದ ಶಾನಭಾಗ್
*1:30 ಊಟದ ವಿರಾಮ
*2:30 ಸಾಹಿತ್ಯಿಕ ಪ್ರಸ್ತುತಿ (ಚಾಫ್ರಾ ದೆಕೋಸ್ತಾ ವೇದಿಕೆ)
ಚರ್ಚಿಸುವವರು ರಾಜಯ್ ಪವಾರ್; ದಿಲೀಪ್ ಬೋರ್ಕರ್; ಆಂಡ್ರ‍್ಯೂ ಎಲ್. ಡಿ’ಕುನ್ಹಾ; ಮಾಯಾ ಖರಂಗಟೆ;
ವಿನ್ಸಿ ಪಿಂಟೊ; ನವೀನ್ ಭಕ್ತ; ಆ್ಯಂಟನಿ ಬಾರ್ಕೂರು; ಕೃಷ್ಣಕುಮಾರ್ ಕಾಮತ್; ರೇಮಂಡ್ ಡಿ’ಕುನ್ಹಾ;
ಫೆಲ್ಸಿ ಲೋಬೋ; ರೊಸಾರಿಯೊ ಪಿಂಟೊ; ದಿನೇಶ್ ಮನೇರ್ಕರ್; ಸಂದೇಶ್ ಬಾಂದೇಕರ್; ಸೈಯ್ಯದ್ ಸಮೀವುಲ್ಲಾ;
*3:30 ಚಹಾ ವಿರಾಮ
*4:00 ವಿಚಾರ ಸಂಕಿರಣ 2: ಕೊಂಕಣಿಯಲ್ಲಿ ಯುವಕರಿಂದ ಮಕ್ಕಳ ಸಾಹಿತ್ಯ ಮತ್ತು ಸಾಹಿತ್ಯ*
(ಬಸ್ತಿ ವಾಮನ್ ಶೆಣೈ ವೇದಿಕೆ)
ಅಧ್ಯಕ್ಷತೆ: ಪ್ರಕಾಶ್ ಪರಿಯೆಂಕರ್
ಚರ್ಚಿಸುವವರು: ಬಾಲಕೃಷ್ಣ ಮಲ್ಯ; ರೋಶು ಬಜ್ಪೆ; ರತ್ನಮಾಲಾ ದಿವ್ಕರ್; ಅನ್ವೇಶಾ ಸಿಂಗ್ಬಾಲ್
ವೀಕ್ಷಕತ್ವ: ಪ್ರಶಾಂತಿ ತಲಪಂಕರ; ಮಾರ್ಕಸ್ ಗೊನ್ಸಾಲ್ವಿಸ್.
*5:15 ಚಹಾ ವಿರಾಮ
*5:30 ಚರ್ಚೆ: ಸಮಕಾಲೀನ ಬರಹಗಾರರಿಗೆ ಸವಾಲುಗಳು. (ಬಸ್ತಿ ವಾಮನ್ ಶೆಣೈ ವೇದಿಕೆ)
ಚರ್ಚಿಸುವವರು: ಉದಯನ್ ವಾಜಪೇಯಿ; ಮಮತಾ ಜಿ. ಸಾಗರ್; ಪುರುಷೋತ್ತಮ ಬಿಳಿಮಲೆ.
*7:00 ಮನೋರಂಜನಾ ಕಾರ್ಯಕ್ರಮಗಳು
ಜಾನಪದ ಪ್ರಸ್ತುತಿ ಮತ್ತು ‘ಜುಗಾರಿ’ ನಾಟಕ
*8:30 ಭೊಜನ
*ನವೆಂಬರ್ 5, 2023 – ಭಾನುವಾರ*
*8:30 ಉಪಹಾರ
*9:30 ವಿಚಾರ ಸಂಕಿರಣ 3: ಕೊಂಕಣಿ ಥಿಯೇಟರ್: ವರ್ತಮಾನ ಮತ್ತು ಭವಿಷ್ಯ* (ಬಸ್ತಿ ವಾಮನ್ ಶೆಣೈ ವೇದಿಕೆ)
ಅಧ್ಯಕ್ಷತೆ: ಹನುಮಂತ್ ಚೋಪ್ಡೇಕರ್
ಚರ್ಚಿಸುವವರು: ಕೃಷ್ಣ ಭಟ್; ಎಡ್ಡಿ ಸಿಕ್ವೇರಾ; ದೀಪರಾಜ್ ಸಾತೋರ್ಡೇಕರ್.
ವೀಕ್ಷಕತ್ವ: ತನ್ವಿ ಕಾಮತ್ ಬಾಂಬೋಲ್ಕರ್; ಪ್ರಕಾಶ್ ಶೆಣೈ.
*10:45 ವಿಚಾರ ಸಂಕಿರಣ 4: ಕೊಂಕಣಿ ಸಾಹಿತ್ಯದ ಅಭಿವೃದ್ಧಿ: ನಿಯತಕಾಲಿಕೆಗಳ ಪಾತ್ರ ಮತ್ತು ಸಾಮಾಜಿಕ ಮಾಧ್ಯಮ.*
(ಬಸ್ತಿ ವಾಮನ್ ಶೆಣೈ ವೇದಿಕೆ)
ಅಧ್ಯಕ್ಷತೆ: ಅನಂತ ಪ್ರಭು
ಚರ್ಚಿಸುವವರು: ಹರೀಂದ್ರ ಶರ್ಮಾ; ವಿಲ್ಸನ್ ಕಟೀಲ್; ಜಯಂತಿ ನಾಯ್ಕ; ವಲ್ಲಿ ಕ್ವಾಡ್ರಸ್.
ವೀಕ್ಷಕತ್ವ: ಮಾನಸಿ ಧೌಸ್ಕರ್
*12:00 ಸಾಹಿತ್ಯ ಪ್ರಸ್ತುತಿ (ಚಾಫ್ರಾ ಡೆಕೋಸ್ಟಾ ವೇದಿಕೆ)
ಚರ್ಚಿಸುವವರು: ಸ್ಟಾö್ಯನಿ ಬೇಳಾ; ಕವೀಂದ್ರ ಫಲ್ದೇಸಾಯಿ; ಜೋಫಾ ಗೊನ್ಸಾಲ್ವೆಸ್; ಗ್ಲಾನಿಶ್ ಮಾರ್ಟಿಸ್;
ಮಮತಾ ವೆರ್ಲೆಕರ್; ಹೇಮಂತ್ ಅಯ್ಯ; ಸಾರಿಕಾ ನಾಯಕ್; ಸಾಗರ್ ವೆಲಿಪ್; ವಿಶ್ವಪ್ರತಾಪ್ ಪವಾರ್;
ಅದ್ವೆöÊತ್ ಸಲಗಾಂವ್ಕರ್; ಮಹಾದೇವ ಗಾಂವ್ಕರ್; ಗೋವಿಂದ ಮೋಪ್ಕರ್; ಮಂಗೇಶ್ ಹರಿಜನ;
ಆಕಾಶ್ ಗಾಂವ್ಕರ್; ರೆನಿಶಾ ಡಿಸೋಜಾ.
*1:00 ಊಟದ ವಿರಾಮ
*2:30 ಗುಂಪು ಚರ್ಚೆ / ನಿರ್ಣಯಗಳು
*3:15 ಚಹಾ ವಿರಾಮ
*3:30 ಸಮಾರೋಪ ಸಮಾರಂಭ

ಇತ್ತೀಚಿನ ಸುದ್ದಿ

ಜಾಹೀರಾತು