ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
16/04/2023, 10:05

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*16.04.2023*
*ವಿ. ಶ್ರೀಧರ್ ಕೊರಾಡಿಮನೆ, ವಂಡ್ಸೆ, ಕುಂದಾಪುರ.
*ರತ್ನಾಕರ ಶೆಟ್ಟಿ ಬಾಕಿಮಾರುಗುತ್ತು, ಸೂರಿಂಜೆ,
*ಮುಂಡ್ಕೂರು ದೊಡ್ಡಮನೆ ಕುಟುಂಬಿಕರು.
*ಸುಭಾಷ್ ಶೆಟ್ಟಿ, “ಶ್ರೀಸಾಯಿ”, ಎಂ.ಜಿ. ರೋಡ್, ಕೊಡಿಯಾಲ್‌ಬೈಲು – ಪೊಳಲಿ ದೇವಸ್ಥಾನದ ಎದುರು.
*ಜಿ. ರಾಮಸುಂದರ ಗೌಡ ಮತ್ತು ಕುಟುಂಬಸ್ತರು, ಗೋಳಿತಬೆಟ್ಟುಮನೆ, ರಾಯಿ, ಬಂಟ್ವಾಳ.
*ಶ್ರೀಹಾನ್, ಶಶಿಕುಮಾರ್ ಮತ್ತು ಪತ್ನಿ, ಅರಂತೋಡು, ಸುಳ್ಯ.