ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
02/04/2023, 09:59

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*02.04.2023*
*ವಾಸುದೇವ ಭಟ್, ಮುರತ್ತಕೋಡಿ, ಪುತ್ತಿಗೆ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
*ಸಂಜೀವ ಗೌಡ, ಪಿಲಿಕಜೆ ಎಸ್ಟೇಟ್, ಪೆರಾಜೆ ವಯಾ ಸುಳ್ಯ.
*ದಿ| ಸೀತಾರಾಮ ರಾವ್ ಸ್ಮರಣಾರ್ಥ ಮಕ್ಕಳು, ಅಳಿಯಂದಿರು, “ಶ್ರೀಗುರುನಿಕೇತನ”, ಸಸಿಹಿತ್ಲು.
*ರಾಧಾಕೃಷ್ಣ ಅಡ್ಯಂತಾಯ, ಕಲ್ಕಾರು, ಮಂಚಿ, ಬಂಟ್ವಾಳ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಯಕ್ಷಗಾನ ಸೇವಾ ಸಮಿತಿ, ಮಠದ ಬೈಲು, ಗುರುಪುರ.
*ನಕ್ಕುರ ಪೂಜಾರಿ, ಕುದ್ಕೋಳಿ ಹೌಸ್, ಉಳಾಯಿಬೆಟ್ಟು, ಪೆರ್ಮಂಕಿ ದೇವಸ್ಥಾನ ವಠಾರದಲ್ಲಿ.