ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
14/03/2023, 11:01

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*14.03.2023*
*ಶ್ರೀ ದುರ್ಗಾಂಭ ಸೇವಾ ಟ್ರಸ್ಟ್, ಪೂಪಾಡಿ ಕಟ್ಟೆ, ನಾವೂರು, ಬಂಟ್ವಾಳ.
*ಅಣ್ಣಪ್ಪ ಶೆಟ್ಟಿಗಾರ್, ತುಳಸಿ ನಿಲಯ, ಕಕ್ಕೆಮಜಲು, ಅಸೈಗೋಳಿ, ದೇರಳಕಟ್ಟೆ.
*ಪಾತ್ರಬೈಲು ಗುತ್ತು ಕುಟುಂಬಿಕರು, ನಿಡ್ಡೋಡಿ.
*ಸುಧಾಕರ ಚೌಟ, ಬಾವಾ ಹೌಸ್, ಹೊಸಬೆಟ್ಟು, ಮೂಡಬಿದ್ರಿ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
*ದಿವಾಕರ ಆಚಾರ್ಯ, ಬ್ರಹಸ್ಪತಿ, ದೊಂಡೋಳೆ, ನಿಡ್ಲೆ, ಧರ್ಮಸ್ಥಳ.
*ದಿ| ಪುಷ್ಪಾವತಿ ಮಹಾಬಲ ಶೆಟ್ರ ಸ್ಮರಣಾರ್ಥ, ಮಕ್ಕಳು, ಕುಳವೂರು ಗುತ್ತು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.