ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
12/03/2023, 10:58

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*12.03.2023*
*ಭಾರತ್ ಬೀಡಿ, ಶುಭ ಬೀಡಿ ಕಾರ್ಮಿಕರು ಮತ್ತು ಹತ್ತು ಸಮಸ್ತರು, ಅಡ್ಡೂರಿನಲ್ಲಿ.
*ದೊಡ್ಡಣ್ಣ ಶೆಟ್ಟಿ, ಗುಂಡಿಂಜ, “ದೇವಿ ಪ್ರಸಾದ್”, ಸಣ್ಣ ಮುಂಡಬೆಟ್ಟು, ಮೂಡುಪೆರಾರ.
*ಹಿಂದು ಯುವ ಸೇನೆ, ಓಂನಮಃ ಶಾಖೆ, ಕಾವೂರು ಘಟಕ, ಕಾವೂರು ಮೈದಾನ.
*ಅಳಕೆ ಫ್ರೆಂಡ್ಸ್ ಕ್ಲಬ್, ಅಳಕೆ, ಗಂಜಿಮಠ, ಮೂಡುಪೆರಾರ.
*ಬಡಗಬೆಳ್ಳೂರು ಪಲ್ಲಿಪಾಡಿ ಹತ್ತು ಸಮಸ್ತರು, ಕಂಡದಬೆಟ್ಟು, ಬಂಟ್ವಾಳ.
*ಶ್ರೀ ಕ್ಷೇತ್ರ ಯಕ್ಷಗಾನ ಬಯಲಾಟ ಸಮಿತಿ ಮತ್ತು ಊರ ಹತ್ತು ಸಮಸ್ತರು, ಮುಂಡಾಜೆ, ಬೆಳ್ತಂಗಡಿ.