ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
09/03/2023, 10:46

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*09.03.2023*
*ಹತ್ತು ಸಮಸ್ತರು, ಅಲೆಕ್ಕಾಡಿ ಶಾಲಾ ವಠಾರದಲ್ಲಿ ವಯಾ ನಿಂತಿಕಲ್ಲು.
*ಕುತ್ತೆತ್ತೂರು ಕಂಬಳಿ ಮನೆ, ದಿ| ಮಹಾಬಲ ಶೆಟ್ರ ಸ್ಮರಣಾರ್ಥ ಶೇಖರ ಶೆಟ್ಟಿ ಕುತ್ತೆತ್ತೂರು, ಬಾಜಾವು.
*ರಾಜೇಶ್ ಶೆಟ್ಟಿ, “ಅನ್ವಿ”, ಮುಚ್ಚೂರು ಗ್ರಾಮ ಪಂಚಾಯತ್ ಬಳಿ.
*ಶ್ರೀ ದುರ್ಗಾಪರಮೇಶ್ವರೀ ಬಯಲಾಟ ಸಮಿತಿ, ಅಳದಂಗಡಿ.
*ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ, ಶ್ರೀ ಗೋಪಾಲಕೃಷ್ಣ ಮಂದಿರದ ಬಳಿ, ಮುಲಾರ ಕೋಣಾಜೆ.
*ಶ್ರೀಧರ ಆಚಾರ್ಯ, ಕೊಪ್ಪಳ ಹೌಸ್, ರೇಂಜ್‌ರ್ ಆಫೀಸ್ ಬಳಿ, ಮೂಡುಬಿದ್ರಿ.