ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
17/02/2023, 10:42

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*17.02.2023*
•ಶ್ರೀದೇವಿ ಭಕ್ತ ಸಂಘ, ಕೆಂಜಾರು, ಕಾನ, ಜೋಗಟ್ಟೆ.
•ಶ್ರೀದೇವಿ ಭಕ್ತವೃಂದ, ನೂಚಿಲ, ಸುಬ್ರಹ್ಮಣ್ಯ.
•ಕುಂಜತ್ತಬೈಲು ಕಾಮಣ್ಣ ಮನೆ ಕುಟುಂಬಿಕರು ವಯಾ ಕಾವೂರು.
•ಚಂದ್ರಹಾಸ ಪೂಂಜ, ಕಿಲ್ಲೂರುಗುತ್ತು, ಇನ್ನೋಳಿ ಶ್ರೀ ಸೋಮನಾಥೇಶ್ವರ ಕ್ಷೇತ್ರ ದೇವಂದಬೆಟ್ಟು.
•ಶ್ರೀ ಸದಾಶಿವ ದೇವಸ್ಥಾನ, ಪೆರ್ಮಂಕಿ ಉಳಾಯಿಬೆಟ್ಟು, ಗುರುಪುರ.
•ಸಚ್ಚಿದಾನಂದ ಶೆಟ್ಟಿ, ಬೊಂಡಾಲ, ಬಂಟ್ವಾಳ.