ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
15/02/2023, 10:52

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*15.02.2023*
•ಶ್ರೀ ಕೊಡಮಣಿತ್ತಾಯ ದೈವಸ್ಥಾನ ಹರಿಯಾಳಗುತ್ತು, ಕಲ್ಲಮುಂಡ್ಕೂರು.
•ಶ್ರೀ ವಿಷ್ಣು ಬಯಲಾಟ ಸೇವಾ ಸಮಿತಿ, ಇರ್ದೆ, ಉಪ್ಪಳಿಗೆ ಪುತ್ತೂರು.
•ಮೋಹನ ಪೂಜಾರಿ, ನಾನಾ ಸಾಹೇಬ ರಸ್ತೆ, ವಡೇರ ಹೋಬಳಿ ವ್ಯಾಸರಾಜ ಕಲ್ಯಾಣ ಮಂಟಪದ ಬಳಿ, ಕುಂದಾಪುರ.
•ಪದ್ಮನಾಭ ಕುಂದರ್, ‘ಶ್ರೀಷ’ ಕೊಡೆತ್ತೂರು, ಮುಕ್ಕರಸ್ತೆ, ಕಿನ್ನಿಗೋಳಿ.
•ಮೀರಾಬಾಯಿ ಪಠೇಲ್ ಹೌಸ್, ಬಾರಿಕ್ಕಾಡು ಚಿತ್ತಾರಿ, ಕಾಸರಗೋಡು.
•ದಾಸಪ್ಪ ಆಚಾರಿ, ಕಳವಾರು, ಶ್ರೀ ಬೆಂಕಿನಾಥೇಶ್ವರ ದೇವಸ್ಥಾನದಲ್ಲಿ.