ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
31/12/2022, 12:16

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*31.12.2022*
*ಕಿನ್ನಿಗೋಳಿ ಕಂಬಳದ ಬಾಬ್ತು ಹತ್ತು ಸಮಸ್ತರು.
*ಶೀನ ಶೆಟ್ಟಿ “ಸುಶೀಧಾಮ” ಪಂಜಿಮೊಗರು, ಕೂಳೂರು ಬೀಡಿನ ಬಳಿ.
*ಉಗ್ಗೆಮಾರು ದಿ| ದೇಜು ಶೆಟ್ರ ಮತ್ತು ದಿ| ಪುಷ್ಪಾವತಿ ಶೆಡ್ತಿ ಇವರ ಸ್ಮರಣಾರ್ಥ ಮಕ್ಕಳು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಪಟ್ಟೆ ಶ್ರೀ ಜಾರಂದಾಯ ಬಂಟ ದೈವಸ್ಥಾನ, ಏಳಿಂಜೆ.
*ಪಕ್ಷಿಕೆರೆ ಹತ್ತು ಸಮಸ್ತರು ವಯಾ ಹಳೆಯಂಗಡಿ.
*ಶ್ರೀ ಅಯ್ಯಪ್ಪ ಸೇವಾ ಸಮಿತಿ, ಪಾಂಡವರ ಕಲ್ಲು ಗರೋಡಿ ವಠಾರದಲ್ಲಿ.