ಇತ್ತೀಚಿನ ಸುದ್ದಿ
ಕಟೀಲು ಮೇಳದ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
20/12/2022, 10:59

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*20.12.2022*
*ಪದ್ಮನಾಭ ಶರ್ಮಾ, ಜ್ಯೋತಿಷ್ಯರು, ಬೇಳ, ಕಾಸರಗೋಡು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಶ್ರೀ ದುರ್ಗಾ ಪರಮೇಶ್ವರೀ ಸೇವಾ ವೃಂದ ಮತ್ತು ಹತ್ತು ಸಮಸ್ತರು, ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ.
*ಪುತ್ತು ಗೌಡ ಬಳಕೆಮಾರು ಹೊಸಮನೆ, ನೀರ್ಕೆರೆ ವಯಾ ಅಶ್ವತ್ಥಪುರ.
*ಕೆ. ಶಾಲಿನಿ ಪಿ. ರಾವ್, ಕಬ್ಬಿನ ಹಿತ್ಲು ಹಳೆ ಪೋಲಿಸ್ ಸ್ಟೇಷನ್ ಬಳಿ – ಸುರತ್ಕಲ್.
*ಕೊಲ್ಲಾಡಿ ಜಯರಾಮ ಅಡ್ಯಂತಾಯ ಮತ್ತು ಸಹೋದರರು, ಸಾಲೆತ್ತೂರು – ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ.
*ಸದಾಶಿವ ಉಷಾ ಶೆಟ್ಟಿ, ನಾಗೇನ ಹಳ್ಳಿ ಬೆಂಗಳೂರು – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.