ಇತ್ತೀಚಿನ ಸುದ್ದಿ
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
17/12/2022, 10:25

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*17.12.2022*
*ಜೀವರಾಜ್, ದ್ವಾರಮಕ್ಕಿ, ಬಿ.ಹೆಚ್ ಕೈಮರ. ಎನ್ ಆರ್. ಪುರ ಚಿಕ್ಕಮಗಳೂರು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಪ್ರೇಮನಾಥ್ ಶೆಟ್ಟಿ, ‘ಪ್ರೇಮಾಲಯ’, ಶಿವನಗರ, ಟೋಲ್ ಗೇಟ್ ಬಳಿ, ಹೆಜಮಾಡಿ.
*ಗಣೇಶ್ ಟೈಲ್ ವರ್ಕ್ಸ್, ಗುರುಪುರ, ಕೈಕಂಬ.
*ಗುಂಡಳಿಕೆ ನಾಗರಿಕಾ ಸೇವಾ ಸಮಿತಿ (ರಿ) ಯೆಯ್ಯಾಡಿ.
*ಪುತ್ತೂರು ಹತ್ತು ಸಮಸ್ತರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ.
*ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಸಂಘ (ರಿ), ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನ ಬಳಿ ಕೊಕ್ಕಡ.