ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
16/12/2022, 10:13

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*16.12.2022*
*ಶ್ರೀ ಜನಾರ್ಧನ ದೇವಸ್ಥಾನ, ಎರ್ಮಾಳ್ ವಯಾ ಪಡುಬಿದ್ರಿ.
*ಕೌಶಲ್ ಶಾಸ್ತ್ರಿ, ಕಲಶ ಫಾರ್ಮ್, ಅತ್ರಾಜೆ ಬಂಟ್ವಾಳ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ತೇಜಸ್ ಪ್ರಸಾದ್ ಶೇಣವ, ತಲಪಾಡಿ, ಜೋಡುಮಾರ್ಗ, ಬಿ.ಸಿ. ರೋಡ್ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
*ಯಶೋಧರ ಸಾಲ್ಯಾನ್, ‘ಪಂಚ ಪುಷ್ಪ’, ಹಳೆಯಂಗಡಿ.
*ಅಲ್ಲಿಪಾದೆ ಹತ್ತು ಸಮಸ್ತರು, ಶ್ರೀ ರಾಮ ಸೇವಾ ಟ್ರಸ್ಟ್ (ರಿ) ಅಲ್ಲಿಪಾದೆ, ಬಂಟ್ವಾಳ.
*ರವಿ, ರೌಧ್ರನಾಥೇಶ್ವರ ಭಜನಾ ಮಂಡಳಿ, ನಡಿಬೆಟ್ಟು, ಬಂಟ್ವಾಳ.