ಇತ್ತೀಚಿನ ಸುದ್ದಿ
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
03/12/2022, 12:19

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*03.12.2022*
*ಶ್ರೀ ದುರ್ಗಾಪರಮೇಶ್ವರೀ ಭಕ್ತ ವೃಂದ, ಮಾರಿಯಮ್ಮ ಗೋಳಿ, ಕೋಣಾಜೆ.
*ಶ್ರೀ ವಿನಾಯಕ ಮಿತ್ರ ವೃಂದ, ಕೊಡಿಯಾಲ್‌ಬೈಲ್, ಶ್ರೀ ಭಗವತೀ ದೇವಸ್ಥಾನದ ಬಳಿ.
*ಪಡುಪೆರಾರ ಹತ್ತು ಸಮಸ್ತರು, ಕತ್ತಲ್‌ಸಾರ್ ಶಾಲಾ ಬಳಿ.
*ಕರಿಯಂಗಳ ಹತ್ತು ಸಮಸ್ತರು ವಯಾ ಪೊಳಲಿ.
*ಯನ್. ವೆಂಕಟಕೃಷ್ಣ ಭಟ್, ಭಟ್ರಕೋಡಿ ಮನೆ, ಪೆದಮಲೆ, ನೀರುಮಾರ್ಗ.
*ಶ್ರೀ ದುರ್ಗಾ ಭಜನಾ ಮಂಡಳಿ, ತೆಂಕ ಉಳಿಪಾಡಿ ಮಳಲಿ.