ಇತ್ತೀಚಿನ ಸುದ್ದಿ
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
28/11/2022, 10:46

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*28.11.2022*
*ಕಟೀಲು ಬೀದಿ ಮರು ಸೇವೆ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಕಿನ್ನಿಗೋಳಿ ಹತ್ತು ಸಮಸ್ತರು – ಬಸ್ ಸ್ಟೇಂಡ್ ಬಳಿ.
*ಸುಜಾತ ಹರೀಶ್ ಕೆ. ಶೆಟ್ಟಿ, ‘ಶಕ್ತಿ ಕೃಪಾ’, 3ನೇ ಕ್ರಾಸ್, ಕಾಟಿಪಳ್ಳ, ಶ್ರೀ ನಾರಾಯಣ ಗುರು ಮಂದಿರದ ಬಳಿ.
*ಸಂತೋಷ್, ‘ಕಮಲನಿವಾಸ’ ಗುರುವಪ್ಪ ಕಂಪೌಂಡು, ಕೆಲಕಿಲ, ಮುದ್ರಾಡಿ.
*ಪ್ರದೀಪ್, ತಾರಿಪಡ್ಪು, ನರಿಕೊಂಬು, ಪಾಣೆಮಂಗಳೂರು.
*ಮಿಜಾರು ಮರಕಡಕರೆ ಹತ್ತು ಸಮಸ್ತರು.