ಇತ್ತೀಚಿನ ಸುದ್ದಿ
ಕಟೀಲು ಮೇಳ ಸೇವೆಯಾಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
26/11/2022, 09:25

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*26.11.2022
*ಅರುಣೋದಯ ಯುವಕ ಮಂಡಲ, ಕಟ್ಟದಪಡ್ಪು, ಬಡಕೊಟ್ಟು, ಬಂಟ್ವಾಳ.
*ಪುಣಿಕೋಡಿ ಪ್ರಕಾಶ್ ಬೀಡಿ ಕಾರ್ಮಿಕರು, ಮತ್ತು ಹತ್ತು ಸಮಸ್ತರು, ಸಾದೂರು, ಅಡ್ಡೂರು.
*ಕೊಡೆತ್ತೂರು ದೇವಸ್ಯಗುತ್ತು ಸೇವೆ.
*ಉಗ್ಗೆದಬೆಟ್ಟು ದಿ| ವಾಸು ಶೆಟ್ರ ಸ್ಮರಣಾರ್ಥ ಮಕ್ಕಳು, ಸೂರಿಂಜೆ.
*ರಘುನಾಥ ಸಾಮಾನಿ ಮತ್ತು ಸಹೋದರರು, ಸಹೋದರಿ, ಸಂಕೇಶ, ಬನತ್ತಡಿ ಮನೆ, ನಾರಳ ವಯಾ ಗಂಜಿಮಠ.
*ಕೊಡೆತ್ತೂರು ಗುತ್ತು ಕುಟುಂಬಿಕರು – ಶ್ರೀ ಕಟೀಲು ಕ್ಷೇತ್ರ ‘ಸರಸ್ವತೀ ಸದನ’.