ಇತ್ತೀಚಿನ ಸುದ್ದಿ
ವಿಜಯಪುರದಲ್ಲಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ 3.5 ರಷ್ಟು ದಾಖಲು
21/08/2022, 00:32
ವಿಜಯಪುರ(reporterkarnataka.com):ವಿಜಯಪುರದಲ್ಲಿ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.5 ರಷ್ಟು ದಾಖಲಾಗಿದೆ. 5 ಕಿ.ಮಿ ಆಳದಲ್ಲಿ ಭೂಕಂಪನವಾಗಿದೆ.
ಶನುವಾರ ರಾತ್ರಿ ಸುಮಾರು 8.16ಕ್ಕೆ ಭೂಕಂಪನ ಆಗಿದೆ