ಇತ್ತೀಚಿನ ಸುದ್ದಿ
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
24/12/2021, 09:04

24.12.2021
*ಬಾಯಾರುಗುತ್ತು ಡಾ| ಶಿವ ಪ್ರಸಾದ್ ರೈ ‘ಪ್ರಸಾದ್ ನಿವಾಸ’ ಕಿನ್ನಿಕಂಬಳ.
*ಅನಂದ ಶೆಟ್ಟಿ ‘ನಿತ್ಯಾನಂದ ನಿವಾಸ’ ಸಾಣೂರು ಕಾರ್ಕಳ.
*ಗಿರಿಜಾ ಸುವರ್ಣ ‘ಶ್ರೀ ಭ್ರಾಮರಿ’ ತೋಕೂರು ರಾಂಪಾಲ್ ಎಂ.ಸ್.ಇ.ಝೆಡ್. ಕಾಲನಿ ಜೋಗಟ್ಟೆ.
*ಚಿತ್ರಾ ಪ್ರವೀಣ್ ‘ಚೌಡೇಶ್ವರೀ ನಿಲಯ’ ಕೊಂಡೆಮೂಲ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ತಾಳಿಪಾಡಿಗುತ್ತು ದಿ| ನಾರಾಯಣ ಶೆಟ್ಟಿ ಮತ್ತು ದಿ|ಗುಲಾಬಿ ಶೆಡ್ತಿ ಸ್ಮರಣಾರ್ಥ ಮಕ್ಕಳು ‘ನಂದಿನಿ’ ತಾಳಿಪಾಡಿ.
*ಎಸ್. ಪರಮೇಶ್ವರ ಹೊಳ್ಳ ‘ಪ್ರತೀಥ’ ಅಲೆತ್ತೂರು ಬಿ ಸಿ ರೋಡ್ ರಕ್ತೇಶ್ವರೀ ದೇವಸ್ಥಾನದ ಬಳಿ.