4:09 AM Sunday20 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

ಮಂಗಳೂರಿನ ಶಿಶಿರಾ ಎಸ್. ಆರ್. ಅವರಿಗೆ ಎನ್ ಐಟಿಕೆ ಡಾಕ್ಟರೇಟ್

09/02/2022, 16:21

ಮಂಗಳೂರು(reporterkarnataka.com): ಸುರತ್ಕಲ್ ನ್ಯಾಷನಲ್ ಇನ್ ಸ್ಟಿಟ್ಯೂಶನ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್ ಐಟಿಕೆ) ವಿದ್ಯಾರ್ಥಿನಿ ಶಿಶಿರಾ ಎಸ್. ಆರ್. ಅವರು ಡಾಕ್ಟರೇಟ್ ಪದವಿ ಪಡೆದಿದ್ದಾರೆ.

‘ವರ್ಕ್ ಲೋಡ್ ಅಪ್ಟಿಮೈಝೇಶನ್ ಇನ್ ಫೆಡೆರೇಟೆಡ್ ಕ್ಲೌಡ್ ಎನ್ವರ್ನಮೆಂಟ್ ‘ ವಿಷಯದ ಕುರಿತು ಶಿಶಿರಾ ಅವರು ಪಿಎಚ್ ಡಿ ಪದವಿ ಪಡೆದಿದ್ದಾರೆ. ಎನ್ ಐಟಿಕೆಯ ಮೆಥಾಮೆಟಿಕಲ್ ಆ್ಯಂಡ್ ಕಂಪ್ಯೂಟೇಶನಲ್ ಸೈನ್ಸ್ ವಿಭಾಗದಡಿ ಪ್ರೊ. ಎ. ಕಂದಸ್ವಾಮಿ ಅವರ ಮಾರ್ಗದರ್ಶನದಲ್ಲಿ ಪಿಎಚ್ ಡಿ ಡಿಗ್ರಿಯನ್ನು ಅವರು ಪೂರೈಸಿದ್ದಾರೆ. ಮಾಸ್ಟರ್ ಆಫ್ ಟೆಕ್ನಾಲಜಿ ಇನ್ ಕಂಪ್ಯೂಟರ್ ನೆಟ್ ವರ್ಕ್ ಎಂಜಿನಿಯರಿಂಗ್ ನಲ್ಲಿ ಅವರು ಚಿನ್ನದ ಪದಕ ಪಡೆದಿದ್ದರು.

ಶಿಶಿರಾ ಅವರು ಮಂಡ್ಯದ ಎಸ್. ಎಸ್.  ಶಿವಾನಂದ ಅವರ ಪತ್ನಿ. ಮಂಗಳೂರಿನ ಬೊಂದೇಲ್ ನಿವಾಸಿಯಾದ ಎಚ್. ಜಿ. ರಾಮಚಂದ್ರ ಹಾಗೂ ಶೀಲಾರಮಣಿ ದಂಪತಿಯ ಪುತ್ರಿ.

ಇತ್ತೀಚಿನ ಸುದ್ದಿ

ಜಾಹೀರಾತು