8:12 PM Saturday7 - November 2026
ಬ್ರೇಕಿಂಗ್ ನ್ಯೂಸ್
Bangalore | ಹಾಕಿ ದಿಗ್ಗಜ ಕೊಡಗಿನ ಎಂ.ಎಂ. ಸೋಮಯ್ಯ ಮನೆಯಲ್ಲಿದ್ದ ಒಲಿಂಪಿಕ್ಸ್ ಚಿನ್ನದ… ಬಸ್ ದರ ಏರಿಕೆ | ಹೆಂಡ್ತಿಗೆ ಫ್ರಿ ಕೊಟ್ಟು ಗಂಡನಿಂದ ಡಬಲ್ ವಸೂಲಿ… Mysore | ಹುಣಸೂರು ಬಳಿ ಬೈಕ್‌ಗೆ ಒಕ್ಕಣೆ ಯಂತ್ರ ಡಿಕ್ಕಿ: ಸವಾರರಿಬ್ಬರ ದುರ್ಮರಣ ಕುಟುಂಬ ಸಮೇತರಾಗಿ ಹಾಸನಾಂಬೆ ದೇವಿಯ ದರ್ಶನ ಪಡೆದ ಸಚಿವ ಕೃಷ್ಣ ಬೈರೇಗೌಡ: ₹1,000… Kodagu | ಚಲಿಸುತ್ತಿದ್ದಾಗಲೇ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಹೊಗೆ: ಪ್ರಯಾಣಿಕರಲ್ಲಿ ಆತಂಕ ಅಂತಾರಾಷ್ಟ್ರೀಯ ಸಾಧಕ ಡಾ. ಜಿ. ರಾಮಕೃಷ್ಣ ಆಚಾರ್ ಅವರ ಜೀವನಚರಿತ್ರೆ ‘Village Boy… ಸಿಡಿ ಫ್ಯಾಕ್ಟರಿ ಇರೋದು ಅಲ್ಲೇ: ಪ್ರಜ್ವಲ್ ರೇವಣ್ಣ ಕೇಸ್​ನಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ… ಸರ್ಕಾರಿ ಕಚೇರಿ, ಖಾಸಗಿ ಕಂಪನಿಗಳಲ್ಲಿ ಕನ್ನಡ ಬಾವುಟ ಕಡ್ಡಾಯ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಣೆ ಆಗುಂಬೆ ಬಳಿ ಭೀಕರ ಕಾರು ಅಪಘಾತ: ವೈದ್ಯ ವಿದ್ಯಾರ್ಥಿ ದುರ್ಮರಣ; 4 ಮಂದಿಗೆ… ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ‘ಇಂಡಿಯಾ’ ಮೈತ್ರಿಕೂಟ ಪಟ್ಟು |…

ಇತ್ತೀಚಿನ ಸುದ್ದಿ

ರಿಯಲ್ ಎಸ್ಟೇಟ್ ಬ್ಯುಸಿನೆಸ್ ನಲ್ಲಿ ಭಾಗಿಯಾಗಿದ್ರೆ ರಾಜಕೀಯ ನಿವೃತ್ತಿ: ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ

07/11/2026, 20:11

ಬೆಂಗಳೂರು(reporterkarnataka.com):ನಾನೇನಾದ್ರು ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡಿದ್ರೆ, ನನ್ನ ವಿಷಯದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ,ಈ ರಾಜ್ಯದ ಜನಪ್ರತಿನಿಧಿಯಾಗಿ ನನ್ನಿಂದ ರಿಯಲ್ ಎಸ್ಟೇಟ್ ಒಂದು ಪ್ರಕರಣ ಆಗಿದ್ದರೆ ಅವರು ಹೇಳಿದ್ದು ಕೇಳ್ತೇನೆ
ರಾಜಕೀಯ ದಿಂದಲೇ ನಿವೃತ್ತಿ ಆಗ್ತೇನೆ ಎಂದು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಗುಡುಗಿದ್ದಾರೆ.

ಮಾತನಾಡಲು ಒಂದು ಇತಿಮಿತಿ ಇರಬೇಕುಬುದ್ದನ ಹೆಸರಿನಲ್ಲಿ, ಸಿದ್ದಾರ್ಥ ಟ್ರಸ್ಟ್ ಹೆಸರಿನಲ್ಲಿ,ಬಿಟಿಎಂ ಲೇಔಟ್ ಹಠ ಮಾಡಿ ಜಮೀನು ತೆಗೆದುಕೊಂಡ್ರಿ
ಏರ್ಪೋರ್ಟ್ ರೋಡ್ ನಲ್ಲಿ ಏರೋಸ್ಪೇಸ್ ಅಂತ ಹೇಳಿದ್ರಿಸಿದ್ಧಾರ್ಥ ಟ್ರಸ್ಟ್ ಹೆಸರಿನಲ್ಲಿ ಏನು ಮಾಡಿದ್ರಿ
ಕಲಬುರಗಿಯಲ್ಲಿ ಏನು ಮಾಡಿದ್ರಿ? ನಿಮ್ಮಿಂದ ಕಲಿಯಬೇಕಾ?ಒಂದೇ ಒಂದು ಪ್ರಕರಣ ನನ್ನಿಂದ ಆಗಿದ್ಯಾ?ರಾಜಕಾರಣಕ್ಕೆ ಬರೋ ಮುಂಚೆ ಚಿತ್ರದ ಹಂಚಿಕೆದಾರ ಇದ್ದೆ
ಬಿಡದಿ ಹತ್ತಿರ 45 ಎಕರೆ ಲ್ಯಾಂಡ್ ಖರೀದಿ ಮಾಡಿದ್ದು ಬಿಟ್ಟರೆ
ಯಾವ ರಿಯಲ್ ಎಸ್ಟೇಟ್ ನಾನು ಮಾಡಲು ಹೋಗಿಲ್ಲ

ಮಾಡಿದ್ದು ನೀವುಗಳು, ನನ್ನ ಬಗ್ಗೆ ಮಾತನಾಡಲು ನಿಮಗೆ ನೈತಿಕತೆ ಇಲ್ಲ ಎಂದು ಸಚಿವ ಪ್ರಿಯಾಂಕಾ ಖರ್ಗೆ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು