7:36 AM Tuesday30 - June 2026
ಬ್ರೇಕಿಂಗ್ ನ್ಯೂಸ್
ಗೆಳೆಯ ವೈಶಾಖ್‌ ಆತ್ಮಹತ್ಯೆ ಪ್ರಕರಣ: ಫಸ್ಟ್‌ ರಿಯಾಕ್ಷನ್ ಕೊಟ್ಟ ನಟಿ ಕೃಷಿ ತಾಪಂಡ ರೆಸಾರ್ಟ್ ನ ಈಜುಕೊಳದಲ್ಲಿ ದುರಂತ | 10 ಅಡಿ ಎತ್ತರದಿಂದ 4 ಅಡಿ… 2 ದಿನಗಳ ರಾಜ್ಯ ಪ್ರವಾಸ ಮುಗಿಸಿದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ… ಆರೆಸ್ಸೆಸ್ ವಿರುದ್ಧ ಪೋಸ್ಟ್ : ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಕೋರ್ಟ್… ಕ್ರಿಪ್ಟೋ ಹೂಡಿಕೆ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಆರೋಪ: ತೀರ್ಥಹಳ್ಳಿ ಕಾಲೇಜು ಪ್ರಾಧ್ಯಾಪಕ… ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ತೂರಿದ ಪ್ರಕರಣ | 4 ಮಂದಿ… ಮುಂಬೈ | ಮೊಹರಂ ವೇಳೆ ಸಾಮೂಹಿಕ ವಿಷಪ್ರಾಶನಕ್ಕೆ ಸಂಚು: 14,900 ಕ್ಯಾಪ್ಸುಲ್‌ ವಶಕ್ಕೆ;… ತೀರ್ಥಹಳ್ಳಿ: ಪಲ್ಸ್ ಪೋಲಿಯೋ ಅಭಿಯಾನಕ್ಕೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ಟ್ರೆಕ್ಕಿಂಗ್ ವೇಳೆ ದುರಂತ: ಹೃದಯಾಘಾತದಿಂದ ಚಿತ್ರ ನಿರ್ಮಾಪಕ ಭಾ ಮಾ ಹರೀಶ್ ಪುತ್ರ… ವಿರಾಜಪೇಟೆ: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು

ಇತ್ತೀಚಿನ ಸುದ್ದಿ

Mandya | ಕಾವೇರಿ ಜಲಾಯನ ಪ್ರದೇಶದಲ್ಲಿ ವ್ಯಾಪಕ ಮಳೆ: ಹ ಕೆಆರ್ ಎಸ್ ಡ್ಯಾಂ ಭರ್ತಿ

28/06/2025, 21:06

ಮಂಡ್ಯ(reporterkarnataka.com): ಕಾವೇರಿ ಜಲಾಯನ ಪ್ರದೇಶದಲ್ಲಿ ವ್ಯಾಪಕ ಮಳೆ ಹಿನ್ನಲೆಯಲ್ಲಿ ಕೆಆರ್ ಎಸ್ ಡ್ಯಾಂ ಭರ್ತಿಗೆ ಕ್ಷಣಗಣನೆ‌ ಆರಂಭಗೊಂಡಿದೆ.
KRS ಡ್ಯಾಂ ಭರ್ತಿಗೆ 1 ಅಡಿ ಮಾತ್ರ ಬಾಕಿ.
123 ಅಡಿ ದಾಟಿದ KRS ಡ್ಯಾಂ ನೀರಿನ‌ ಮಟ್ಟ.
124 .80 ಗರಿಷ್ಟ ಅಡಿ ಎತ್ತರದ KRS ಜಲಾಶಯ.
ಒಳ ಹರಿವಿನ ಪ್ರಮಾಣ ಕೂಡ 73 ಸಾವಿರ ಕ್ಯೂಸೆಕ್ ಗೆ ಏರಿಕೆ.
ಜೂ-30 ರಂದು ಸಿ.ಎಂ.KRS ನಲ್ಲಿ ಕಾವೇರಿಗೆ ಬಾಗೀನ ಅರ್ಪಣೆ.
ಸಿ.ಎಂ.ಬಾಗೀನ ಅರ್ಪಣೆಗೆ ಭರ್ತಿಗೆ ಕಾ.ನೀ.ನಿ ಸಿದ್ದತೆ.
KRS ಡ್ಯಾಂ ನ ಇಂದಿನ ನೀರಿನ ಮಟ್ಟದ ವಿವರ.
ಗರಿಷ್ಟ ನೀರಿನ ಮಟ್ಟ:124.80 ಅಡಿ ಇಂದಿನ ನೀರಿನ ಮಟ್ಟ: 123.25 ಅಡಿ ಒಳ ಹರಿವು: 73811 ಕ್ಯೂಸೆಕ್
ಹೊರ ಹರಿವು : 38983 ಕ್ಯೂಸೆಕ್ ಪ್ರಸ್ತುತ ನೀರಿನ ಸಂಗ್ರಹ :47.311 TMC ಗರಿಷ್ಟ: 49.50L TMC

ಇತ್ತೀಚಿನ ಸುದ್ದಿ

ಜಾಹೀರಾತು