6:27 PM Monday14 - September 2026
ಬ್ರೇಕಿಂಗ್ ನ್ಯೂಸ್
‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ

ಇತ್ತೀಚಿನ ಸುದ್ದಿ

ಕುಡ್ಲದ ಕುಸಲ್ದ ಎಸಲುಲು ಕಲಾವಿದರ ‘ಶಿವಸ್ವರೂಪಿ’ ಕಿರುಚಿತ್ರ ಪೋಸ್ಟರ್ ಬಿಡುಗಡೆ

19/08/2021, 11:49

ಮಂಗಳೂರು(reporterkarnataka.com): ಕುಡ್ಲದ ಕುಸಲ್ದ ಎಸಲುಲು ಕಲಾವಿದರ ಎರಡನೇ ಕಾಣಿಕೆ ಶಿವಸ್ವರೂಪಿ ಕಿರು ಚಲನಚಿತ್ರದ ಪೋಸ್ಟರ್ ಬಿಡುಗಡೆ ನಗರದ ಮುಲ್ಲಕಾಡಿನ ಅಯ್ಯಪ್ಪ ಭಜನಾ ಮಂದಿರದ ರಕ್ತೇಶ್ವರಿ ಹಾಗೂ ಗುಳಿಗ ಗುಡಿ ಸಾನಿಧ್ಯದಲ್ಲಿ ನಡೆಯಿತು. 

ದೈವ ಸಾನಿಧ್ಯದ ಅರ್ಚಕರ ಸಮ್ಮುಖದಲ್ಲಿ ಶಿವಸ್ವರೂಪಿನಿ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಈ ಕಿರು ಚಿತ್ರವನ್ನು ಜ್ಞಾನೇಶ್ ವಿ. ಶೆಟ್ಟಿ ಮಂಜೇಶ್ವರ ಅವರು ಕಥೆ ಬರದು ನಿರ್ದೇಶಿಸಿದ್ದಾರೆ. ರೀತು ಅವರು ಸಂಗೀತ/ ಸಂಕಲನ/ ಧ್ವನಿ ಮುದ್ರಣ ಒದಗಿಸಲಿದ್ದಾರೆ. ಓಂಶ್ರೀ ಛಾಯಾಗ್ರಹಣ ಹಾಗೂ ಅಮೀನ್ ಟೈಲರ್ ಮುಲ್ಲಕಾಡು ಪ್ರಸಾಧನ ನೀಡಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು