ಇತ್ತೀಚಿನ ಸುದ್ದಿ
Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ
08/08/2026, 13:39
ಮಡಿಕೇರಿ(reporterkarnataka.com): ವಿರಾಜಪೇಟೆ ಬಿಇಒ ಆನಂದ್ ಪಿ.ಜೆ. (55)ಬಸ್ನಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೈಸೂರಿನಿಂದ ವಿರಾಜಪೇಟೆಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ಹೃದಯಾಘಾತವಾಗಿದೆ.
ಇಲವಾಲ ಬಳಿ ತಲುಪುತ್ತಿದ್ದಂತೆ ಕಾಣಿಸಿಕೊಂಡ ತೀವ್ರ ಎದೆನೋವು.
ಆಸ್ಪತ್ರೆಗೆ ತಲುಪುವ ಮುನ್ನವೇ ಬಸ್ ನಲ್ಲೇ ಕೊನೆಯುಸಿರೆಳೆದಿದ್ದಾರೆ.
ಇಂದು ಮುಂಜಾನೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲು ಬಿಇಒ ಹೊರಟಿದ್ದರು.













