ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
11/02/2023, 12:45

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*11.02.2023*
•ಕೊಳಕೆಬೈಲು ದಿ| ಮಂಜಯ್ಯ ಶೆಟ್ರ ಸ್ಮರಣಾರ್ಥ ಮಕ್ಕಳು, ಮೊಮ್ಮಕ್ಕಳು, ವಾಮಂಜೂರು ಪರಾರಿ.
•ಶ್ರೀ ದೇವಿಭಕ್ತ ವೃಂದ, ಬಡಕಬೈಲು ವಯಾ ಪೊಳಲಿ.
•ಅತ್ರಬೈಲು ಹತ್ತು ಸಮಸ್ತರು, ಕುಂಜತ್ತಬೈಲು, ಮಂಗಳೂರು.
•ಜಪ್ಪು ಮಜಿಲ ಹತ್ತು ಸಮಸ್ತರು, ಜಪ್ಪು ಮಜಿಲದಲ್ಲಿ.
•ದೆಪ್ಪುಣಿಗುತ್ತು ದಿ| ಸದಾಶಿವ ಶೆಟ್ರ ಮತ್ತು ಶೆಡ್ಡೆ ಮೇಗಿನಮನೆ ದಿ| ಜಯರಾಮ ನಾಯ್ಕರ ಸ್ಮರಣಾರ್ಥ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ.
•ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ ಗೆಳೆಯರ ಬಳಗ, ಕೋಡಿಕಲ್ಲು, ಮಂಗಳೂರು.