12:16 PM Wednesday7 - October 2026
ಬ್ರೇಕಿಂಗ್ ನ್ಯೂಸ್
ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು ನೈಸ್ ಯೋಜನೆ | 1995ರಿಂದ ಯೋಜನೆ ನಡೆದು ಬಂದ ಹಾದಿಯನ್ನು ಜನರ ಮುಂದಿಡುತ್ತೇನೆ:… ಕಾಡಿನಲ್ಲಿ ಕಾದಾಟದಿಂದ ತೀವ್ರ ಗಾಯ | ದುಬಾರೆ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡಾನೆ… ದೋಷಪೂರಿತ ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಿ: ನಟ ಪ್ರಕಾಶ್ ರೈ ಆಗ್ರಹ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಿ ಬಂಧಿಸಿ: ಕಾಂಗ್ರೆಸ್ ಪಾದಯಾತ್ರೆಯಲ್ಲಿ ಆಗ್ರಹ ಖಾಸಗಿ ಆಸ್ಪತ್ರೆ ಕೈಚೆಲ್ಲಿದ ಪ್ರಕರಣ: ಲೇಡೀಗೋಶನ್ ನಲ್ಲಿ ಪುನರ್ಜನ್ಮ ಪಡೆದ ಗರ್ಭಿಣಿ ಮಹಿಳೆ;… ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ಪತ್ತೆಹಚ್ಚಿದ ಏರ್‌ಟೆಲ್

ಇತ್ತೀಚಿನ ಸುದ್ದಿ

ಎಚ್-1B ವಿಸಾಗಳಗೆ ನೋಂದಣಿ ತೆರೆಯಲು ದಿನಾಂಕ ಪ್ರಕಟಿಸಿದ ಅಮೆರಿಕ: ಮಾ.1ರಿಂದ 17ರ ವರೆಗೆ ಅವಕಾಶ

01/02/2023, 01:26

ವಾಷಿಂಗ್ಟನ್(reporterkarnataka.com): ಎಚ್‌-1ಬಿ ವೀಸಾಗಳಿಗಾಗಿ 2024ನೇ ಸಾಲಿಗೆ ಆರಂಭಿಕ ನೋಂದಣಿ ಮಾ. 1ರಿಂದ ಮಾ. 17ರ ವರೆಗೆ ನಡೆಯಲಿದೆ ಎಂದು ಅಮೆರಿಕದ ಸಿಟಿಜನ್‌ಶಿಪ್‌ ಆ್ಯಂಡ್‌ ಇಮಿಗ್ರೇಶನ್‌ ಸರ್ವೀಸಸ್‌ (ಯುಎಸ್‌ಸಿಐಎಸ್‌) ಪ್ರಕಟಿಸಿದೆ.ಅರ್ಹ ಅಭ್ಯರ್ಥಿ ಗಳು ವೆಬ್‌ ಸೈಟ್ ಮೂಲಕ
ಯುಎಸ್‌ಸಿಐಎಸ್‌ ನೋಂದಣಿ ಸಂಖ್ಯೆ ಮೂಲಕ ಅದರ ಸ್ಟೇಟಸ್ ತಿಳಿಯಬಹುದು..

ಇತ್ತೀಚಿನ ಸುದ್ದಿ

ಜಾಹೀರಾತು