ಇತ್ತೀಚಿನ ಸುದ್ದಿ
ಕಾರ್ಕಳ: ಫಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ 20 ಅಡಿ ಆಳದ ತೋಡಿಗೆ ಬಿದ್ದು ಸಾವು
11/05/2022, 21:58
ಕಾರ್ಕಳ(reporterkarnataka.com) : ವಿಪರೀತ ಕುಡಿತದ ಚಟ ಹಾಗೂ ಫಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದ ಅವಿವಾಹಿತ ವ್ಯಕ್ತಿಯೊಬ್ಬರು ಪಿಟ್ಸ್ ಖಾಯಿಲೆಯಿಂದ ನರಳಾಡಿ 20 ಅಡಿ ಆಳದ ತೋಡಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮಾಳ ಗ್ರಾಮ ಮುಳ್ಳೂರು ಕನ್ನಡಿ ಬೆಟ್ಟು ನಿವಾಸಿ ಆನಂದ ಮೃತಪಟ್ಟವರು. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.