ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
05/04/2022, 14:36

05.04.2022
*ನಾರಾಯಣ ಬಂಗೇರ, “ಚಾಮುಂಡೇಶ್ವರೀ ಪ್ರಸನ್ನ”, ಬಾರಾಡಿ, ಮುರಪದವು, ಕಾಂತಾವರ.
*ಬೊಳ್ಳೊಳ್ಳಿಮಾರು ದಿ| ಪದ್ಮಾವತಿ ಶಾಂತರಾಮ ಹೆಗ್ಡೆ ಸ್ಮರಣಾರ್ಥ ಮಕ್ಕಳು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶದ ಪ್ರಯುಕ್ತ ಕಡಂಬಾರು ವಯಾ ಮಂಜೇಶ್ವರ.
*ಮೈನಾ ಗೌರಿ ಶಂಕರ ರೈ, ದೆಪ್ಪುಣಿಗುತ್ತು ಮನೆ, ಕುಂಜತ್ತಬೈಲು.
*ಉಜ್ವಲ್ ಪ್ರಭು, ಯು.ಆರ್. ಪ್ರಾಪರ್ಟಿಸ್, ಪುತ್ತೂರು – ಮಜಲಮಾರ್ ಶ್ರೀ ಉಮಾಮಹೇಶ್ವರ ದೇವಸ್ಥಾನದ ಬಳಿ, ಮುಕ್ವೆ.
*ಗಣೇಶ್ ರಾವ್, ನಂದಿಕೂರು, ಪಾವಂಜೆ ದೇವಸ್ಥಾನದ ಬಳಿ.