ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
01/02/2022, 10:19

01.02.2022
*ಕೆ. ಕೃಷ್ಣ ಶೆಟ್ಟಿ ‘ವಿಜಯ ನಿವಾಸ’ ಮಹಾವೀರ ಕಾಲೇಜು ಬಳಿ, ಮೂಡುಬಿದ್ರಿ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ
*ಶ್ರೀ ಶಾರದಾಂಬ ಯಕ್ಷಗಾನ ಕಲಾ ಸಂಘ, ಪಂಜ, ಸುಳ್ಯ
*ಪ್ರಶಾಂತ್ ಸನಿಲ್, ಕೊಂಕಣಬೈಲ್ ಹೌಸ್, ಮುಕ್ಕ ಸುರತ್ಕಲ್ಲು – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷೀ ಸದನ.
*ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ, ಉಳಿ, ಕಕ್ಕೆಪದವು, ಬಂಟ್ವಾಳ
*ಶ್ರೀ ಮಹಿಷ ಮರ್ಧಿನಿ ಯಕ್ಷಗಾನ ಸೇವಾ ಸಮಿತಿ, ಒಕ್ಕಾಡಿಗೋಳಿ ವಯಾ ಸಿದ್ಧಕಟ್ಟೆ.
*ಕುಡುಬಿ ಸಮಾಜ ಬಾಂಧವರು, ಊರ ಹತ್ತು ಸಮಸ್ತರು, ತೆಂಕ ಎಕ್ಕಾರು, ಪೆರ್ಮುದೆ.