ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
31/01/2022, 13:02

31.01.2022
*ದಿ| ಮಂಜಯ ಶೆಟ್ರ ಸ್ಮರಣಾರ್ಥ ಮಕ್ಕಳು ‘ದೇವಿಕೃಪಾ’ ಕಲ್ಲಮುಂಡ್ಕೂರು.
*ವಿಶ್ವನಾಥ ಕಯ್ಯಾ ದೈಯಾಂದಹಿತ್ಲು ಬೋಳಂತೂರು ಬಂಟ್ವಾಳ.
*ಕೃಷ್ಣಪ್ಪ ಅಮೀನ್ ಲಚ್ಚಿಲ್ ಮನೆ ಜಾರದಬೆಟ್ಟು ಮೂಡುಶೆಡ್ಡೆ.
*ಬೇಬಿ ಪೂವಪ್ಪ ಗೌಡ ‘ಶ್ರೀ ದುರ್ಗಾ’ ಕೊಲ್ಲತ್ತೂರು ನಿಡ್ಡೋಡಿ.
*ಪ್ರವಿತ ಮತ್ತು ಈಶ್ವರ ಕಟೀಲು –
ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನದಲ್ಲಿ.
*ರತನ್ ಪಾಂಡು ಸಾಲಿಯಾನ್ ‘ಶ್ರೀ ದುರ್ಗಾ ಕೃಪಾ’ ಶ್ಯಾಮ್ ಸರ್ಕಲ್ ಬಳಿ ಅಂಬಾಗಿಲು ಉಡುಪಿ.
*ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.*