ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
30/01/2022, 09:41

30.01.2022
*ಶ್ರೀ ಗೋಪಾಲಕೃಷ್ಣ ಸೇವಾ ಟ್ರಸ್ಟ್ ಜೋಡುಕಟ್ಟೆ ತೆಕ್ಕಾರು.
*ಪಡು ಹತ್ತು ಸಮಸ್ತರು ಪಡುಬೊಂಡಂತಿಲ ವಯಾ ನೀರುಮಾರ್ಗ.
*ನವಚೇತನ ಯುವಕ ಮಂಡಲ ಸಾಲೆತ್ತೂರು ಶಾಲಾ ಬಳಿ.
*ಗುಂಡಾಳ ಹತ್ತು ಸಮಸ್ತರು ಬಡಗ ಬೆಳ್ಳೂರು ಬಂಟ್ವಾಳ.
*ಕಟೀಲು ದಿ| ಸದಾನಂದ ಆಸ್ರಣ್ಣರ ಸ್ಮರಣಾರ್ಥ ಅನಂತ ಆಸ್ರಣ್ಣ ಮತ್ತು ಸಹೋದರರು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಸುರೇಶ ಪೂಜಾರಿ ಬೈಲುಮನೆ ಪರಂಪಳ್ಳಿ ಸಾಲಿಗ್ರಾಮ ಸ್ಯಾಬರಕಟ್ಟೆಯಲ್ಲಿ.
*ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.*