ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
14/01/2022, 10:19
14.01.2022
*ನಳಿನಿ ವಿಠಲ ಆಳ್ವ ಗರೋಡಿ ಮನೆ ಕುಂಪಣ ಮಜಲು ಶ್ರೀ ಸೀತಾರಾಮ ಭಜನಾ ಮಂದಿರದ ಬಳಿ ಫರಂಗಿಪೇಟೆ.
*ಶಶಿಕಾಂತ ಶೆಟ್ಟಿಗಾರ್ ನಾಪಾಡಿ ಹೌಸ್ ತೆಂಕ ಮಿಜಾರು ಅಶ್ವತ್ಥಪುರ.
*ಕೃಷ್ಣ ರಾವ್ ದರ್ಖಾಸು ಮನೆ ಅಳದಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಳಿ.
*ರತ್ನಾಕರ ಶೆಟ್ಟಿ ಮಿಜಾರು ‘ಪೂಜಾ’ ಸುಭಾಸ್ ನಗರ ಪಾಂಡೇಶ್ವರ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಮಾಡಾವು ಕಟ್ಟೆ ಶ್ರೀ ಅಯ್ಯಪ್ಪ ಭಕ್ತ ವೃಂದ ಮಾಡಾವು ವಯಾ ಕುಂಬ್ರ ಪುತ್ತೂರು.
*ರಘುನಾಥ ರೈ ಮತ್ತು ಹತ್ತು ಸಮಸ್ತರು ಕಳೆಂಜ ವಯಾ ಬೆಳ್ಳಾರೆ.
*ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.*