ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಯಕ್ಷಗಾನ: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
29/12/2021, 08:58
29.12.2021
*ಶಂಕರ ಶೆಟ್ಟಿ ಪಂಜ ಕೆಳಗಿನ ಮನೆ ಪಂಜ ವಯಾ ಹಳೆಯಂಗಡಿ.
*ಜಲಜ ಶೆಟ್ಟಿ ಕಾಪಿಕಾಡು ಹೌಸ್ ಸೂರಿಂಜೆ – ಪೊನ್ನಗಿರಿ ದೇವಸ್ಥಾನ ವಠಾರದಲ್ಲಿ.
*ಜಯಂತಿ ಎಸ್ ಶೆಟ್ಟಿ ‘ತ್ರಿನೇತ್ರ ಕೃಪಾ’ ತೆಂಕಬೆಟ್ಟು ಉಪ್ಪೂರು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಕಿರಣ್ ರೈ ಶಕುಂತಲಾ ಕೆ ರೈ ಶಾರದಾ ನಗರ ಗಣೇಶಪುರ ಕಾಟಿಪಳ್ಳ.
*ಮೋಹಿನಿ ಮತ್ತು ಸುರೇಂದ್ರ ಪೂಜಾರಿ ‘ಪೃಕೃತಿ’ ಮಾಸ್ತಿಕಟ್ಟೆ ಶಾಲಾ ಬಳಿ ಮೂಡುಬಿದ್ರಿ.
*ಲಲಿತಾ ಶೇಖರ ಶೆಟ್ಟಿ ಮಕ್ಕಳು ಕುಟುಂಬಿಕರು ಕೊಂಬಗುಡ್ಡೆ ಅಜೆಕಾರಿನಲ್ಲಿ.
*ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.*