8:28 PM Wednesday10 - June 2026
ಬ್ರೇಕಿಂಗ್ ನ್ಯೂಸ್
ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಕೇವಲ ಒಂದು ರಾಜ್ಯಸಭಾ ಸ್ಥಾನಕ್ಕೆ ಸೀಮಿತವಾಗಿಲ್ಲ:… ಮೋದಿ ಸರ್ಕಾರದ 12 ವರ್ಷಗಳ ಕಥೆಯಲ್ಲಿ ವೈಫಲ್ಯಗಳ ಪಟ್ಟಿಯದ್ದೇ ಕಾರುಬಾರು: ಗೃಹ ಸಚಿವ… ಸಿಎಂ ಕಾನೂನು ಸಲಹೆಗಾರ ಸ್ಥಾನಕ್ಕೆ ಎ. ಎಸ್. ಪೊನ್ನಣ್ಣ ರಾಜೀನಾಮೆ: ಸಚಿವ ಸ್ಥಾನ… Kodagu | ನಾಪೋಕ್ಲು: ಕಾರು – ಬೈಕ್ ಅಪಘಾತ- ಸವಾರ ಸ್ಥಳದಲ್ಲೇ ಸಾವು Bangalore | ನೌಕರಿ ಕೊಡಿಸುವುದಾಗಿ 40 ಮಂದಿಗೆ 5.3 ಕೋಟಿ ವಂಚನೆ: ಅಪ್ಪ… ಶಕ್ತಿ ಯೋಜನೆಯಿಂದ ವ್ಯಾಪಾರ ನಷ್ಟ, ಸಾಲಗಾರರ ಕಾಟ: ಮಂಡ್ಯದಲ್ಲಿ ಪತ್ನಿ, ಮಗನನ್ನು ಕೊಂದು… ರಾಜ್ಯಸಭೆ ಚುನಾವಣೆ: ರಾಜ್ಯದಿಂದ ಕಾಂಗ್ರೆಸ್ಸಿನ ಮೂವರು, ಓರ್ವ ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆ ಬಿಪಿಎಲ್ ಮಾತ್ರವಲ್ಲ, ಎಪಿಎಲ್ ಕುಟುಂಬಗಳಿಗೂ ಗುಡ್‌ನ್ಯೂಸ್: ಆರೋಗ್ಯ ಸಚಿವ ಖಾದರ್ ಜಲಸಂಪನ್ಮೂಲ ಖಾತೆಯಲ್ಲೇ ಮುಂದುವರಿಯುವೆ; ನಂಗೆ ಬೆಂಗಳೂರು ಉಸ್ತುವಾರಿಯೂ ಬೇಡ, ಏನೂ ಬೇಡ: ರಾಮಲಿಂಗಾ… ಇಂಡಿಯಾ ಮೈತ್ರಿಕೂಟದ ಸಭೆ: ಎಸ್ ಐಆರ್ ವಿರುದ್ಧ ಸುಪ್ರೀಂಕೋರ್ಟ್ ಸಿಜೆಗೆ ದೂರು ಸೇರಿದಂತೆ…

ಇತ್ತೀಚಿನ ಸುದ್ದಿ

ಮೋದಿ ಸರ್ಕಾರದ 12 ವರ್ಷಗಳ ಕಥೆಯಲ್ಲಿ ವೈಫಲ್ಯಗಳ ಪಟ್ಟಿಯದ್ದೇ ಕಾರುಬಾರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ

10/06/2026, 19:04

ಬೆಂಗಳೂರು(reporterkarnataka.com): ದೇಶದ ಮೊದಲ ಪ್ರಧಾನಿ ಜವಾಹರ್‌ ಲಾಲ್‌ ನೆಹರೂ ಅವರ ಆಡಳಿತ ಅವಧಿಯ ದಾಖಲೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೀರಿಸಿರುವ ಕಾರಣ ಎನ್‌ಡಿಎ ಕೂಟವು ಬುಧವಾರ ಸಭೆ ನಡೆಸಿ, ಅಭಿನಂದನಾ ನಿರ್ಣಯವನ್ನು ಅಂಗೀಕರಿಸಲು ಸಜ್ಜಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಮೋದಿ ಸರ್ಕಾರದ 12 ವರ್ಷಗಳ ಕಥೆಯಲ್ಲಿ ವೈಫಲ್ಯಗಳ ಪಟ್ಟಿಯದ್ದೇ ಕಾರುಬಾರು ಎಂದು ಕುಟುಕಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, 12 ವರ್ಷಗಳ ಕಾಲ ಪ್ರತಿಯೊಂದು ಭರವಸೆಯನ್ನು ಘೋಷಣೆಯಾಗಿ ಮತ್ತು ಪ್ರತಿಯೊಂದು ಘೋಷಣೆಯನ್ನು ವಂಚನೆಯಾಗಿ ಪರಿವರ್ತಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು ಎಂದಿದ್ದಾರೆ.

*ಮೇಕ್ ಇನ್ ಇಂಡಿಯಾ
*ಸ್ಕಿಲ್ ಇಂಡಿಯಾ
*ಡಿಜಿಟಲ್ ಇಂಡಿಯಾ
“ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ ಯೋಜನೆ
*ಸ್ಟಾರ್ಟ್‌ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ
*ಮುದ್ರಾ ಸಾಲಗಳು
*ಪಿಎಂ ಕಿಸಾನ್
*ಸ್ವಚ್ಛ ಭಾರತ್ ಮಿಷನ್
*ನಮಾಮಿ ಗಂಗೆ
*ಬೇಟಿ ಬಚಾವೋ ಬೇಟಿ ಪಡಾವೋ
*ಆಯುಷ್ಮಾನ್ ಭಾರತ
*ಉಜ್ವಲ ಯೋಜನೆ
*ಜಲ ಜೀವನ್ ಮಿಷನ್
*ಹರ್ ಘರ್ ಜಲ
*ಪ್ರಧಾನ ಮಂತ್ರಿ ಆವಾಸ್ ಯೋಜನೆ
#ಸ್ಮಾರ್ಟ್ ಸಿಟಿ ಮಿಷನ್
*ರಾಷ್ಟ್ರೀಯ ಶಿಕ್ಷಣ ನೀತಿ
*ಅಗ್ನಿಪಥ ಯೋಜನೆ
*ಎಲ್ಲರಿಗೂ ವಸತಿ
*2023ರ ವೇಳೆಗೆ ಬುಲೆಟ್ ರೈಲು
*ಕೃಷಿ ಕಾನೂನುಗಳು
*ವಿದೇಶಿ ನೀತಿ
*ವಿದೇಶಿ ನೇರ ಹೂಡಿಕೆ
#2022 ರ ವೇಳೆಗೆ $5 ಟ್ರಿಲಿಯನ್ ಆರ್ಥಿಕತೆ
*ಪ್ರತಿ ವರ್ಷ 2 ಕೋಟಿ ಉದ್ಯೋಗಗಳು
*ನಿರುದ್ಯೋಗ ಕಡಿತ
*ರೈತರ ಆದಾಯವನ್ನು ದ್ವಿಗುಣಗೊಳಿಸುವುದು
*ನೋಟ್ ಬ್ಯಾನ್
*ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ
*ಹಣದುಬ್ಬರ ನಿಯಂತ್ರಣ
*ರೂಪಾಯಿ ಮೌಲ್ಯ
*ಭ್ರಷ್ಟಾಚಾರ ನಿಯಂತ್ರಣ
*ಬಂಡವಾಳಶಾಹಿ ಗೆಳೆಯರು
*ಚುನಾವಣಾ ಬಾಂಡ್‌ಗಳು
*ಜಿಎಸ್‌ಟಿ ಅನುಷ್ಠಾನ
*ಎಂಎಸ್‌ಎಂಇ ವಲಯ
*ಜಿಡಿಪಿಯಲ್ಲಿ ಉತ್ಪಾದನಾ ಪಾಲು
*ಆತ್ಮನಿರ್ಭರ ಭಾರತ
*ಸುಗಮ ವ್ಯಾಪಾರ
*ಆರೋಗ್ಯ ಮೂಲಸೌಕರ್ಯ
*ಕೋವಿಡ್ ನಿರ್ವಹಣೆ
*ವಲಸೆ ಕಾರ್ಮಿಕರ ಬಿಕ್ಕಟ್ಟು
#ಬಡತನ ನಿವಾರಣೆ
*ಆದಾಯ ಅಸಮಾನತೆ
*ಸಾಮಾಜಿಕ ಸಾಮರಸ್ಯ
*ಸಾಂಸ್ಥಿಕ ಸಮಗ್ರತೆ
*ಒಕ್ಕೂಟ ವ್ಯವಸ್ಥೆ
*ಪರಿಸರ ರಕ್ಷಣೆ
*ಅಕ್ರಮ ವಲಸಿಗರು
*ಮಾಲಿನ್ಯ ನಿಯಂತ್ರಣ
ಮೋದಿ ಸರ್ಕಾರದ 12 ವರ್ಷಗಳ ಕಥೆಯಲ್ಲಿ ವೈಫಲ್ಯಗಳ ಪಟ್ಟಿಯದ್ದೇ ಕಾರುಬಾರು ಎಂದು ಕುಟುಕಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು