12:15 PM Thursday20 - August 2026
ಬ್ರೇಕಿಂಗ್ ನ್ಯೂಸ್
ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ…

ಇತ್ತೀಚಿನ ಸುದ್ದಿ

ಕೇಂದ್ರ ಬಜೆಟ್‌-2026: ಹೈಲೆಟ್ಸ್‌ಗಳೇನು?

01/02/2026, 16:54

1. ವಿಕಸಿತ ಭಾರತದತ್ತ ಹೆಜ್ಜೆ ಇಡುವುದು ಮುಂದುವರೆಯಲಿದೆ.
2. ದೇಶದ ಪ್ರತಿಯೊಬ್ಬ ನಾಗರೀಕರು, ರೈತರು, ಪ.ಜಾತಿ ಮತ್ತು ಪ.ಪಂಗಡ ಹಾಗೂ ಯುವಜನತೆಗೆ ವೃದ್ದಿಯನ್ನು ಖಾತ್ರಿಪಡಿಸಲಿದ್ದೇವೆ.
3. 12 ವರ್ಷಗಳ ಅಧಿಕಾರದಿಂದ ದೇಶದ ಆಋತಿಕತೆ ಸ್ಥಿರತೆ ಕಂಡಿದ್ದು, ಹಣಕಾಸಿನ ಶಿಸ್ತು ಮತ್ತು ನಿರಂತರ ಪ್ರಗತಿ ಸಾಧಿಸಿದೆ. ಅನಿಶ್ಚತತೆಗಳ ಮಧ್ಯೆಯೂ ಪ್ರಗತಿ ಸಾಧಿಸಿದ್ದೇವೆ.
4. ಸುಸ್ಥಿರ ಬೆಳವಣಿಗೆಯೊಂದಿಗೆ ಜನತೆಯ ಆಕಾಂಕ್ಷೆಗಳನ್ನು ಈಡೇರಿಸಿವುದು ನಮ್ಮ ಧ್ಯೇಯವಾಗಿದೆ.
5. ವಿಕಸಿತ ಭಾರತದತ್ತ ದಿಟ್ಟ ಹೆಜ್ಜೆ
6. ಭಾರತ ಸೆಮಿಕಂಡಕ್ಟರ್‌ ಮಿಷನ್‌ 2.0 ಪ್ರಾರಂಭ ಎಂದು ಘೋಷಣೆ
7. ಜಾಗತಿಕ ಬಯೋ-ಫಾರ್ಮಾ ಉತ್ಪಾದನಾ ಕೇಂದ್ರ
8. 200 ಮುಖ್ಯ ಕೈಗಾರಿಕಾ ಕ್ಲಸ್ಟರ್‌ಗಳ ನವೀಕರಣ
9. ಭಾರತವೂ ಗುಣಮಟ್ಟದ, ಕೈಗೆಟುಕುಬ ಕ್ರೀಡಾ ಸಾಮಗ್ರಿಗಳ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುವ ಸಾಮರ್ಥ್ಯವನ್ನು ಹೊಂದಿದೆ.
10. ಮೆಗಾ ಜವಳಿ ಪಾರ್ಕ್‌ ಸ್ಥಾಪನೆಗೆ ಪ್ರಸ್ತಾಪ

**ಮದ್ಯ ಮತ್ತು ಸಿಗರೇಟ್ ದುಬಾರಿ*
**ದೇಶಿ ಮೊಬೈಲ್ ಅಗ್ಗ*
**ಲೆದರ್ ಚಪ್ಪಲ್ ಅಗ್ಗ*
**ವಿದೇಶಿ ಗಡಿಯಾರ ದುಬಾರಿ*
**ಕ್ಯಾನ್ಸರ್ ಔಷಧಿಗಳ ದರ ಇಳಿಕೆ*

**ಶಿಕ್ಷಣ ಆರೋಗ್ಯ ಇಂಧನ ನಗರಾಭಿವೃದ್ಧಿ ಇಲಾಖೆಗೆ ಹೆಚ್ಚಿನ ಅನುದಾನ*

**ಶಿಕ್ಷಣ ಆರೋಗ್ಯ ಕ್ಷೇತ್ರದಲ್ಲಿ 2% ಟಿ.ಡಿ.ಎಸ್ ಇಳಿಕೆ*

**ಬಟ್ಟೆ ಅಗ್ಗ* *ಚಿನ್ನಾಭರಣ ಬೆಲೆ ಇಳಿಕೆ*

*ಮೈಕ್ರೋ ಓವೆನ್ ಸೋಲಾರ್ ಉತ್ಪನ್ನ ಮೀನು ಸಿಗಡಿ, ಸಿ ಎನ್ ಜಿ ಗ್ಯಾಸ್ ಟಿವಿ ವಾಹನಗಳು, ಚಿನ್ನ ಬೆಳ್ಳಿ ಬೀಡಿ, ಸ್ವದೇಶಿ ಮೊಬೈಲ್* *ಅಗ್ಗ*

*ಕೇಂದ್ರದ ಬಜೆಟ್ ನಲ್ಲಿ ಮಧ್ಯಮ ವರ್ಗಕ್ಕೆ ಅನುಕೂಲ*

**ಆಕ್ಸಿಡೆಂಟ್ ಪರಿಹಾರಕ್ಕೆ ಇದ್ದ ತೆರಿಗೆ ರದ್ದು ಆಕ್ಸಿಡೆಂಟ್ ಮುತ್ತ ಪೂರ್ಣ ದೊರಕುವುದು*

*ಆದಾಯ ತೆರಿಗೆ ಯಾರ್ಯಾರಿಗೆ ಎಷ್ಟೆಷ್ಟು?*

**4 ಲಕ್ಷದವರೆಗೆ ಆದಾಯ ತೆರಿಗೆ ಶೂನ್ಯ*

* *4 ರಿಂದ 8 ಲಕ್ಷ ದವರೆಗೆ 5%*

**8 –12 ಲಕ್ಷ.. 10%*

**12 ರಿಂದ 16 ಲಕ್ಷ 15%*

**12 ರಿಂದ 20 ಲಕ್ಷದವರೆಗೆ 20%*

**20 ರಿಂದ 24 ಲಕ್ಷ 25%*

**24 ರಿಂದ 30 ಲಕ್ಷ ಆದಾಯದವರಿಗೆ*
*30%* *ಆದಾಯ ತೆರಿಗೆ*
*ಆದಾಯ ತೆರಿಗೆ ಕಳೆದ ಬಾರಿಗಿಂತ ಯಾವುದೇ ಬದಲಾವಣೆ ಆಗಿಲ್ಲ*….

ಇತ್ತೀಚಿನ ಸುದ್ದಿ

ಜಾಹೀರಾತು