10:46 PM Tuesday3 - November 2026
ಬ್ರೇಕಿಂಗ್ ನ್ಯೂಸ್
Mysore | ಹುಣಸೂರು ಬಳಿ ಬೈಕ್‌ಗೆ ಒಕ್ಕಣೆ ಯಂತ್ರ ಡಿಕ್ಕಿ: ಸವಾರರಿಬ್ಬರ ದುರ್ಮರಣ ಕುಟುಂಬ ಸಮೇತರಾಗಿ ಹಾಸನಾಂಬೆ ದೇವಿಯ ದರ್ಶನ ಪಡೆದ ಸಚಿವ ಕೃಷ್ಣ ಬೈರೇಗೌಡ: ₹1,000… Kodagu | ಚಲಿಸುತ್ತಿದ್ದಾಗಲೇ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಹೊಗೆ: ಪ್ರಯಾಣಿಕರಲ್ಲಿ ಆತಂಕ ಅಂತಾರಾಷ್ಟ್ರೀಯ ಸಾಧಕ ಡಾ. ಜಿ. ರಾಮಕೃಷ್ಣ ಆಚಾರ್ ಅವರ ಜೀವನಚರಿತ್ರೆ ‘Village Boy… ಸಿಡಿ ಫ್ಯಾಕ್ಟರಿ ಇರೋದು ಅಲ್ಲೇ: ಪ್ರಜ್ವಲ್ ರೇವಣ್ಣ ಕೇಸ್​ನಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ… ಸರ್ಕಾರಿ ಕಚೇರಿ, ಖಾಸಗಿ ಕಂಪನಿಗಳಲ್ಲಿ ಕನ್ನಡ ಬಾವುಟ ಕಡ್ಡಾಯ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಣೆ ಆಗುಂಬೆ ಬಳಿ ಭೀಕರ ಕಾರು ಅಪಘಾತ: ವೈದ್ಯ ವಿದ್ಯಾರ್ಥಿ ದುರ್ಮರಣ; 4 ಮಂದಿಗೆ… ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ‘ಇಂಡಿಯಾ’ ಮೈತ್ರಿಕೂಟ ಪಟ್ಟು |… ಬಿಜೆಪಿ ಮರುಸೇರ್ಪಡೆಗೆ ಯತ್ನಾಳ್‌ ಕಠಿಣ ಷರತ್ತು: ವಿಜಯೇಂದ್ರ ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ಹೊಸ… ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಎಸ್‌ಐಟಿ ನೂತನ ಮುಖ್ಯಸ್ಥರಾಗಿ ಚೇತನ್…

ಇತ್ತೀಚಿನ ಸುದ್ದಿ

ಶ್ಲಾಘ್ಯದಲ್ಲಿ ಜುಲೈ 1ರಿಂದ ಪಿಜಿಸಿಇಟಿ ಫಾಸ್ಟ್ ಟ್ರ್ಯಾಕ್ ತರಬೇತಿ ಆರಂಭ: ಬನ್ನಿ,ಇಂದೇ ನೊಂದಾಯಿಸಿಕೊಳ್ಳಿ

22/06/2023, 13:38

ಮಂಗಳೂರು(reporterkarnataka.com): ನಗರದ ಬೊಂದೇಲ್ ನಲ್ಲಿರುವ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ ಪಿಜಿಸಿಇಟಿ
(PGCET) ಫಾಸ್ಟ್ ಟ್ರ್ಯಾಕ್ ತರಬೇತಿಯು ಜುಲೈ 1ರಿಂದ ಪ್ರಾರಂಭವಾಗಲಿದೆ.

*ಕೋರ್ಸ್ ವೈಶಿಷ್ಟ್ಯಗಳು:*
*60 ತಾಸುಗಳ ತರಬೇತಿ
*5 ಅಣಕು ಪರೀಕ್ಷೆಗಳು
* ಅವಧಿ 25 ದಿನಗಳು
* ದಿನಕ್ಕೆ 3 ಗಂಟೆಗಳು
*ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00
*ಸೋಮವಾರದಿಂದ ಶನಿವಾರದವರೆಗೆ
* ಪ್ರತಿ ತರಗತಿಗೆ 8 ವಿದ್ಯಾರ್ಥಿಗಳು
*ಪ್ರಚಲಿತ ವಿದ್ಯಮಾನಗಳು (ಅಧ್ಯಯನ ಸಾಮಗ್ರಿಯ ಸಾಫ್ಟ್ ಕಾಪಿ)
*ಕೋರ್ಸ್ ಶುಲ್ಕ ರೂ 5000/-*

ಹೆಚ್ಚಿನ ವಿವರಗಳಿಗಾಗಿ:
*ಶ್ಲಾಘ್ಯ ತರಬೇತಿ ಸಂಸ್ಥೆ*
‘ಶೀಲಾ ಸನ್ನಿಧಿ’, ಬ್ಯಾಂಕ್ ಆಫ್ ಬರೋಡಾ ಹಿಂದೆ, ಬೊಂದೇಲ್, ಮಂಗಳೂರು. 7349327494, www.shlaghya.in

ಇತ್ತೀಚಿನ ಸುದ್ದಿ

ಜಾಹೀರಾತು