11:59 AM Saturday5 - September 2026
ಬ್ರೇಕಿಂಗ್ ನ್ಯೂಸ್
ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ

ಇತ್ತೀಚಿನ ಸುದ್ದಿ

ಓ ಕೊರನಾವೇ ನೀನು ಹೇಗೆ ಬಂದೆ ಭೂಮಿಗೆ’ ?: ಉಡುಪಿಯ ವಿಶ್ರಾಂತ ಮುಖ್ಯಶಿಕ್ಷಕಿ ಉಮಾಮಾಧವಿ ಬರೆದ ಸುಂದರ ಹಾಡು

05/06/2021, 16:28

ಓ ಕೊರನಾವೇ

ನೀನು ಹೇಗೆ ಬಂದೆ ಭೂಮಿಗೆ 

ನಾನಾ ರೀತೀಲಿ ದೇಹ ನೀ ಸೇರಿದೆ

ಕೆಮ್ಮು ಜ್ವರ ದಮ್ಮಿಂದ ಹೃದಯ ಸೇರಿದೆ

ಉಸಿರನ್ನು ಎಳೆದೂ ಎಳೆದೂ ಜೀವ ಹಿಂಡಿದೆ

ಜಗವೆಲ್ಲವೂ ನಡುಗಿದೆ ರೋಗಕೆ

ಗ್ರಹಣಶಕ್ತಿ ಗ್ರಹಿಸದಂತೆ ಜೀವ ಸೇರಿದೆ

ಹಿರಿಯ ಕಿರಿಯ ಭೇದ ಇಲ್ಲದೆ ಯುದ್ಧ ಮಾಡಿದೆ ಯಾವ ಲಕ್ಷಣದಿಂದ ನೀನು ದೇಹ ಸೇರುವೆ ತಿಳಿಯದಾದೆವೂ ನಿನ್ನಯ ಮಾಯೆಯಾ 

ಯಾವ ಮೂಲದಿಂದ ನಿನ್ನ ಸೃಷ್ಟಿಯಾಗಿದೆ ಉಗಮವಾದ ರೀತಿಯನ್ನು ತಿಳಿಸಬಾರದೆ ಕಲಿಯುಗದ ಕಲ್ಕಿ ರೂಪ ನಿನ್ನ ವೈರಸ್ಸೇ ಕೈಮುಗಿಯುವೆ ತೆರಳು ನೀ ಬೇಗನೆ

ಉಮಾಮಾಧವಿ 

ವಿಶ್ರಾಂತ ಮುಖ್ಯ ಶಿಕ್ಷಕಿ, ಉಡುಪಿ

ಇತ್ತೀಚಿನ ಸುದ್ದಿ

ಜಾಹೀರಾತು