ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್: ಬೆಂಗಳೂರಿನ ತಂತ್ರಜ್ಞಾನ ಕೇಂದ್ರದಲ್ಲಿ ಹೊಸ ಕಚೇರಿ ಬೆಂಗಳೂರು(reporterkarnataka.com): ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ನ (ಎಂಇಎಂಎಲ್) ವಿಭಾಗಗಳಾದ - ಲಾಸ್ಟ್ ಮೈಲ್ ಮೊಬಿಲಿಟಿ (ಎಲ್ಎಂಎಂ) ಮತ್ತು ಇವಿ ಟೆಕ್ನಾಲಜಿ ಸೆಂಟರ್ (ಇವಿಟಿಇಸಿ) ಇವು ವೆಲಂಕಣಿ ಟೆಕ್ಪಾರ್ಕ್ 43, ಹೊಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ, 1ನೇ ಹಂತ, ಬೆಂಗಳೂರು ... ʻಅರವಿಂದ್ ಸ್ಮಾರ್ಟ್ಸ್ಪೇಸಸ್ʼ: ಉದ್ಯಮ ವಲಯದಲ್ಲೇ ಮೊದಲ ಸಂಪೂರ್ಣ ಡಿಜಿಟಲ್ ಮಾರಾಟ ವೇದಿಕೆ *ಮನೆ-ಖರೀದಿಯ ಸಂಪೂರ್ಣ ಅನುಭವ ಕ್ರಾಂತಿಕಾರಕ, ಪಾರದರ್ಶಕ ಮತ್ತು ಸುಗಮವಾಗಿದೆ. ಆರಾಮವಾಗಿ ನಿಮ್ಮ ಮಂಚದ ಮೇಲೆ ಕೂತು ಸಿನಿಮಾ ಟಿಕೆಟ್ ಕಾಯ್ದಿರಿಸುವಷ್ಟು ಸುಲಭವಾಗಿದೆ ಗ್ರಾಹಕರು ಆ ಮೂಲಕ ಮನೆಯೊಳಗೆ ಸುತ್ತಾಡಲು, ಘಟಕಗಳನ್ನು ಆಯ್ಕೆ ಮಾಡಲು, ಬೆಲೆಯನ್ನು ವೀಕ್ಷಿಸಲು ಮತ್ತು ಸಂಪೂರ್ಣವಾಗಿ ಆನ್ ಲೈನ್ ... ಪ್ರತಿ ಲೀಟರ್ ಇಂಧನಕ್ಕೆ ಹೆಚ್ಚಿನ ಉತ್ಪಾದಕತೆ ಪಡೆಯಿರಿ ಅಥವಾ ಯಂತ್ರ ಹಿಂತಿರುಗಿಸಿ: ಮಹೀಂದ್ರಾ ಭರವಸೆ •ಸರ್ವಿಸ್ ಖಾತರಿಯು ಯಂತ್ರವನ್ನು 48 ಗಂಟೆಗಳಲ್ಲಿ ಮತ್ತೆ ಕಾರ್ಯಾಚರಣೆಗೆ ಸಿದ್ಧಗೊಳಿಸುವ ಭರವಸೆ ನೀಡುತ್ತದೆ ಅಥವಾ ಗ್ರಾಹಕರಿಗೆ ಪ್ರತಿ ದಿನಕ್ಕೆ ರೂ 1,000 ನೀಡಲಾಗುವುದು. •ಮಹೀಂದ್ರಾ ಬಿಎಸ್4 ಬ್ಯಾಕ್ಹೋ ಲೋಡರ್ಗೆ - ಮಹೀಂದ್ರಾ ಅರ್ಥ್ಮಾಸ್ಟರ್ ಎಸ್ಎಕ್ಸ್ನಲ್ಲಿ ಅನ್ವಯವಾಗುವ ಪ್ರತಿ ಲೀಟರ್ ... ಏಪ್ರಿಲ್ 30ರಂದು ಈ ವರ್ಷದ ಮೊದಲ ಸೂರ್ಯಗ್ರಹಣ: ಭಾರತಕ್ಕೆ ಗೋಚರಿಸೋಲ್ಲ ಹೊಸದಿಲ್ಲಿ(reporterkarnataka.com): ಈ ವರ್ಷದ ಮೊದಲ ಸೂರ್ಯ ಗ್ರಹಣ ಏಪ್ರಿಲ್ 30ರಂದು ನಡೆಯಲಿದೆ. ಇದು 2022 ರಲ್ಲಿ ಬರುವ ಎರಡು ಭಾಗಶಃ ಸೌರ ಗ್ರಹಣಗಳಲ್ಲಿ ಮೊದಲನೆಯದಾಗಿದೆ. ಎರಡನೆಯದು ಅಕ್ಟೋಬರ್ 25 ರಂದು ಸಂಭವಿಸುತ್ತದೆ. 2023 ರವರೆಗೆ ನಾವು ಮತ್ತೊಂದು ಸಂಪೂರ್ಣ ಸೂರ್ಯಗ್ರಹಣವನ್ನು ನೋಡುವುದಿ... ಆಗಸದಲ್ಲಿ ಚಂದ್ರನ ಹುಡುಕುತ್ತಿದ್ದವರಿಗೆ ಕಾಣಿಸಿದ್ದು ಬೆಂಕಿಯ ಜ್ವಾಲೆ!: ಏನಿದು ಜಲ್ವಿಸುತ್ತಾ ಹಾದು ಹೋಗಿದ್ದು?.!! ಮಂಗಳೂರು(reporterkarnataka.com) ದೇಶದೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಇದರ ನಡುವೆ ಮಹಾರಾಷ್ಟ್ರದ ಬಹುತೇಕ ಜಿಲ್ಲೆಗಳಲ್ಲಿ ಬೆಂಕಿಯ ಜ್ವಾಲೆಯೊಂದು ಸುಮಾರು ಹೊತ್ತು ಆಕಾಶದಲ್ಲಿ ಸಾಗಿದೆ.ಇದನ್ನ ಕಂಡವರು ಧೂಮಕೇತು ಇರಬೇಕು, ಹಬ್ಬದ ದಿನ ಅನಿಷ್ಟ ಕಂಡಂತಾಯ್ತು ಎಂಬಂತೆ ಮಾತನಾಡಿಕೊಂಡಿದ್... ಆತ್ಮನಿರ್ಭರತೆ: ಭಾರತದಲ್ಲಿ ವರ್ಷಕ್ಕೆ 5 ಮಿಲಿಯನ್ ಎಲೆಕ್ಟ್ರಿಕ್ ಬೈಕ್ ಉತ್ಪಾದನೆ ಮಾಡಲಿದೆ ಹೀರೋ ಎಲೆಕ್ಟ್ರಿಕ್ ! ಹೊಸದಿಲ್ಲಿ(reporterkarnataka.com): ದೇಶದಲ್ಲಿ ವಿದ್ಯತ್ ಚಾಲಿತ ವಾಹನಗಳಿಗೆ ಬೇಡಿಕೆ ಹೆಚ್ಚಾದ ಹಾಗೆ ವಾಹನಾ ತಯಾರಿಕಾ ಸಂಸ್ಥೆಗಳು ಕೂಡ ಉತ್ಪಾದನೆಯನ್ನು ಹೆಚ್ಚಿಸುತ್ತಿದೆ. ಕೇಂದ್ರ ಸರ್ಕಾರ ಕೂಡ ದೇಶದಲ್ಲಿ ಆತ್ಮನಿರ್ಭರತೆ ಹೆಚ್ಚಿಸಲು ಮೇಡ್ ಇನ್ ಇಂಡಿಯಾ ಯೋಜನೆಯನ್ನು ಜಾರಿಗೆ ತಂದಿದೆ. ಈ ಎರ... ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ‘ವಿಜ್ಞಾನ ಸರ್ವತ್ರ ಪೂಜ್ಯತೆ’ಗೆ ಚಾಲನೆ: ವೈಜ್ಞಾನಿಕ ಮನೋಭಾವ ಬೆಳೆಸಲು ಜಿಲ್ಲಾಧ... ಮಂಗಳೂರು(reporterkarnataka.com): ಇಂದಿನ ಯುವಜನತೆ ವೈಜ್ಞಾನಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಕರೆ ನೀಡಿದರು. ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿ ಮತ್ತು ಸಂಸ್ಕøತಿ ಸಚಿವಾಲಯ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾ... ರಾಜ್ಯದ ಇಂದಿನ ಹವಾಮಾನ ಹೇಗಿದೆ ಗೊತ್ತೇ?: ನಿಮ್ಮೂರಲ್ಲಿ ಚಳಿ ಇದೆಯೇ? ಬೆಂಗಳೂರು(reporterkarnataka.com); ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಜಾನೆ ಚಳಿ ಯಥಾಸ್ಥಿತಿ ಮುಂದಿವರೆಯಲಿದ್ದು, ಮಧ್ಯಾಹ್ನ ಬಿಸಿಲಿನ ತಾಪಮಾನ ಏರಿಕೆಯಾಗಲಿದ್ದು, ಸಂಜೆ ವೇಳೆ ಸ್ವಲ್ಪ ಚಳಿ ಇರಲಿದೆ. ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ... ಹವಾಮಾನ ವೈಪರೀತ್ಯ; ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಕರಾವಳಿಗೆ ಅಪಾಯ: ಅಧ್ಯಯನ ವರದಿ ಎಚ್ಚರಿಕೆ ಹೊಸದಿಲ್ಲಿ(reporterkarnataka.com): ಮುಂದಿನ ದಿನಗಳಲ್ಲಿ ಭಾರತದ ಕರಾವಳಿ ಸೇರಿದಂತೆ ಹಲವು ರಾಷ್ಟ್ರಗಳ ಕರಾವಳಿ ಪ್ರದೇಶಕ್ಕೆ ಗಂಡಾಂತರ ಎದುರಾಗುವ ಸಾಧ್ಯತೆಗಳಿವೆ ಎಂದು ಕ್ಲೈಮೇಟ್ ಡೈನಾಮಿಕ್ಸ್ ಸ್ಪ್ರಿಂಗರ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನ ವರದಿ ತಿಳಿಸಿದೆ. ಹವಾಮಾನ ವೈಪರೀತ್ಯ ಮತ್ತು ಅದ... ಚಂದ್ರನಿಗೆ ಅಪ್ಪಳಿಸಲಿದೆ ಸ್ಪೇಸ್ಎಕ್ಸ್ ರಾಕೆಟ್: ಖಗೋಳ ಶಾಸ್ತ್ರಜ್ಞರು ಹೇಳುವುದೇನು? ವಾಷಿಂಗ್ಟನ್(reporterkarnataka.com): ಏಳು ವರ್ಷಗಳ ಹಿಂದೆ ಉಡಾವಣೆಯಾದ ಸ್ಪೇಸ್ಎಕ್ಸ್ ರಾಕೆಟ್ ಮಾರ್ಚ್ ತಿಂಗಳಿನಲ್ಲಿ ಚಂದ್ರನಿಗೆ ಅಪ್ಪಳಿಸಲಿದೆ ಎಂದು ಖಗೋಳ ಶಾಸ್ತ್ರಜ್ಞರು ಎಚ್ಚರಿಸಿದ್ದಾರೆ. ಫೆಬ್ರವರಿ 2015 ರಲ್ಲಿ ಅಂತರಗ್ರಹ ಕಾರ್ಯಾಚರಣೆಯ ಭಾಗವಾಗಿ ಉಡಾವಣೆಯಾದ ಫಾಲ್ಕನ್ 9 ಬೂಸ್ಟರ್ ರಾಕೆಟ... « Previous Page 1 2 3 4 5 6 Next Page » ಜಾಹೀರಾತು