ಸರ್ಚ್ ಎಂಜಿನ್ ಗೂಗಲ್ ಗೆ 23ನೇ ಹುಟ್ಟುಹಬ್ಬದ ಸಂಭ್ರಮ: ಡೂಡಲ್ ನಲ್ಲಿ 23 ಬರೆದ ವಿಶಿಷ್ಟ ಕೇಕ್! ಮನೀಶ್ ಕೃಷ್ಣ ಕಲ್ಲಡ್ಕ ಮಂಗಳೂರು info.reporterkarnataka@gmail.com ಎಲ್ಲರ ಅಚ್ಚುಮೆಚ್ಚಿನ ಸರ್ಚ್ ಎಂಜಿನ್ ಗೂಗಲ್ 23ನೇ ವರ್ಷಕ್ಕೆ ಕಾಲಿಟ್ಟಿದೆ. ಸೋಮವಾರ ಅದು ತನ್ನ ಹುಟ್ಟುಹಬ್ಬದ ಆಚರಿಸುತ್ತಿದೆ. ಮುಖಪುಟದಲ್ಲಿ ಡೂಡಲ್ನೊಂದಿಗೆ ಹುಟ್ಟುಹಬ್ಬವನ್ನು ಆಚರಿಸುತ್ತಿದೆ. ಆದಾಗ್ಯೂ ತಾಂತ್ರಿಕವಾಗಿ... ಬಳಕೆದಾರರಿಗೆ ತ್ವರಿತ ಭದ್ರತೆ: ಜಾಗತಿಕ ಸೈಬರ್ ಸೆಕ್ಯುರಿಟಿ ಕಂಪನಿ ಕ್ಯಾಸ್ಪರ್ಸ್ಕೈ ಜತೆ ಭಾರತಿ ಏರ್ಟೆಲ್ ಪಾಲುದಾರಿಕೆ ನವದೆಹಲಿ(reporterkarnataka.com): ಜಾಗತಿಕ ಸೈಬರ್ ಸೆಕ್ಯುರಿಟಿ ಕಂಪನಿ ಕ್ಯಾಸ್ಪರ್ಸ್ಕೈ ಅಂತರ್ಜಾಲ ಬಳಕೆದಾರರಿಗೆ ತ್ವರಿತ ಭದ್ರತೆ ಒದಗಿಸುವ ಸಲುವಾಗಿ ಭಾರ್ತಿ ಏರ್ಟೆಲ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಸೈಬರ್ ಬೆದರಿಕೆಗಳು ನಿರಂತರವಾಗಿ ವಿಕಸನಗೊಳ್ಳುತ್ತಿವೆ ಮತ್ತು ಕಳೆದ 2 ವರ್ಷಗ... TECH KNOWLEDGE | ನಿಮ್ಮ ಮೊಬೈಲ್ ಮಾರಲು ಹೊಟ್ಟಿದ್ದೀರ ? ಮಾರುವ ಮೊದಲು ಈ ಕೆಲಸಗಳನ್ನು ತಪ್ಪದೆ ಮಾಡಿ info.reporterkarnataka@gmail.com ಹೊಸ ಮೊಂಬೈಲ್ ಕೊಂಡಾಗ ಅಥವಾ ಇರುವ ಮೊಬೈಲನ್ನು ಮಾರಬೇಕು ಎನ್ನುವಾಗ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಮಾರಲು ಮುಂದಾಗುತ್ತೇವೆ. ಆದರೆ ಈ ರೀತಿ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಮೊಬೈಲ್ ಮಾರಿದರೆ ಅನೇಕ ಅನಾಹುತಗಳಿಗೆ ಎಡೆ ಮಾಡಿಕೊಟ್ಟ ಹಾಗೆ ಆಗುತ್ತದ... Job Alert | ಸರಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದೀರ ? ಸಾರಿಗೆ ಇಲಾಖೆಯಲ್ಲಿ ಇದೆ ಹಲವು ಹುದ್ದೆಗಳು, ಸದ್ಯದಲ್ಲೇ ಅರ್ಜಿ ಆಹ್ವಾನ ಬೆಂಗಳೂರು(reporterkarnataka.com) ರಾಜ್ಯ ಮೋಟಾರು ವಾಹನಗಳ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸುವ ಕುರಿತಂತೆ ರಾಜ್ಯ ಪತ್ರದಲ್ಲಿ ಅಧಿಸೂಚನೆ ಪ್ರಕಟಿಸಲಾಗಿದೆ. ಸದ್ಯದಲ್ಲಿಯೆ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿಯನ್... Job Alert : 10ನೇ ಪಾಸ್ ಆದವರಿಗೆ ಅಂಚೆ ಇಲಾಖೆಯಲ್ಲಿದೆ ವಿವಿಧ ಹುದ್ದೆಗಳು: ಜುಲೈ 30ಕ್ಕೆ ನೇರಸಂದರ್ಶನ ಉಡುಪಿ(Reporterkarnataka.com) ಭಾರತೀಯ ಅಂಚೆ ಇಲಾಖೆಯ ವತಿಯಿಂದ ನಗರ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವವಿಮೆ ಹಾಗೂ ಗ್ರಾಮೀಣ ಅಂಚೆ ಜೀವವಿಮೆ ಏಜೆಂಟ್ ಆಗಿ ಕಾರ್ಯ ನಿರ್ವಹಿಸಲು ಕನಿಷ್ಠ 18ರಿಂದ 50 ವರ್ಷದೊಳಗಿನ ಎಸೆಸೆಲ್ಸಿ ತೇರ್ಗಡೆಗೊಂಡ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ... ಮಂಗಳ – ಶುಕ್ರ ಗ್ರಹಗಳ ಇಂದು ಸಂಯೋಗ: ಆಕಾಶದಲ್ಲಿ ನಡೆಯಲಿದೆ ಅಪರೂಪದ ಘಟನೆ ಮಂಗಳೂರು(reporterkarnataka news): ಮಂಗಳ-ಶುಕ್ರ ಗ್ರಹಗಳು ಜು.13ರಂದು ಸನಿಹ ಬರಲಿದ್ದು, ಈ ಗ್ರಹಗಳು ಉಳಿದ ದಿನಗಳಲ್ಲಿ ದೂರ ದೂರವಿದ್ದರೂ ಆ ದಿನ ಭೂಮಿಯಿಂದ ಆಗಸವನ್ನು ನೋಡಿದಾಗ ಅವು ಸನಿಹವಿದ್ದಂತೆ ಕಾಣಲಿದೆ. ಇದು ಖಗೋಳಾಸಕ್ತರಿಗೆ ಒಂದು ಅಪರೂಪದ ಅವಕಾಶವಾಗಿದೆ. ಗ್ರಹಗಳನ್ನು ಬರಿಗಣ್ಣಿನಿ... ಆನ್ಲೈನ್ ದೈತ್ಯ ಕಂಪನಿ ಅಮೆಜಾನ್ನ ಸಿಇಒ ಹುದ್ದೆ ಬಿಟ್ಟ ಜೆಫ್ ಬೆಜೋಸ್ Reporterkarnataka.com ಪ್ರಸಿದ್ಧ ಇ ಕಾಮರ್ಸ್ ತಾಣ ಅಮೆಜಾನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹುದ್ದೆಯಿಂದ ಜೆಫ್ ಬೆಜೋಸ್ ನಿರ್ಗಮಿಸುತ್ತಿದ್ದಾರೆ. ಅಮೆಜಾನ್ ಸಿಇಒ ಸ್ಥಾನವನ್ನು ಜುಲೈ 5ರಂದು ಆಂಡಿ ಜಾಸಿಗೆ ಜೆಫ್ ಬೆಜೋಸ್ ಹಸ್ತಾಂತರಿಸಲಿದ್ದಾರೆ. ನಂತರ ಜೆಫ್, ಖಾಸಗಿ ಬಾಹ್ಯಾಕಾಶ ಯಾನ ಯ... ಸಮಾಜದಲ್ಲಿ ಆರೋಗ್ಯ ನಿರೀಕ್ಷಕರ ಪಾತ್ರವೇನು?: ಈ ಕೋರ್ಸ್ ಗೆ ಏನು ಅರ್ಹತೆ ಬೇಕು ? ಹೆಲ್ತ್ ಇನ್ಸ್ಪೆಕ್ಟರ್ ಆಗಿ ವೃತ್ತಿಜೀವನವನ್ನು ಆಯ್ಕೆ ಮಾಡುವ ವ್ಯಕ್ತಿಯು ವೃತ್ತಿಪರ ಆರೋಗ್ಯ ಅಧಿಕಾರಿಯಾಗಿರುತ್ತಾರೆ. ಅವರು ಸಾರ್ವಜನಿಕ ಸ್ಥಳಗಳು ಮತ್ತು ಉತ್ಪಾದನೆಯಲ್ಲಿ ತೊಡಗಿರುವ ಕಂಪನಿಗಳನ್ನು ಪರಿಶೀಲಿಸುತ್ತಾರೆ ಹಾಗೂ ನೈರ್ಮಲ್ಯ ಶ್ರೇಣಿಗಳನ್ನು (sanitation grades) ನೀಡುತ್ತಾರೆ . ಅವರು ಸಾ... ಬಹು ಬೇಡಿಕೆಯಲ್ಲಿರುವ ವೈದ್ಯಕೀಯ ದಾಖಲೆಗಳ ತಂತ್ರಜ್ಞರು: ವಿಶ್ಲೇಷಣಾತ್ಮಕ ತಾಂತ್ರಿಕತೆ ಮತ್ತು ಕಂಪ್ಯೂಟರ್ ಕೌಶಲ್ಯ ಮುಖ್ಯ ವೈದ್ಯಕೀಯ ದಾಖಲೆಗಳ ತಂತ್ರಜ್ಞರನ್ನು ಆರೋಗ್ಯ ಮಾಹಿತಿ ತಂತ್ರಜ್ಞಾನಿ ಎಂದೂ ಕರೆಯುತ್ತಾರೆ. ಆಡಳಿತಾತ್ಮಕ ಕೆಲಸವಾಗಿದ್ದು, ಇದು ಪ್ರಾಥಮಿಕವಾಗಿ ಆಸ್ಪತ್ರೆಗಳಲ್ಲಿ ರೆಕಾರ್ಡ್ ಕೀಪಿಂಗ್ನಂತಹ ಕಾರ್ಯಗಳನ್ನು ಒಳಗೊಂಡಿರುತ್ತದೆ. ರೋಗಿಯ ಸ್ಥಿತಿ, ರೋಗನಿರ್ಣಯ ಅಥವಾ ಚಿಕಿತ್ಸೆಯೊಂದಿಗೆ ಅವರಿಗೆ ನೇರವಾಗಿ ಯಾವುದ... « Previous Page 1 …3 4 5 ಜಾಹೀರಾತು