5:40 PM Saturday19 - April 2025
ಬ್ರೇಕಿಂಗ್ ನ್ಯೂಸ್
Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ…

ಇತ್ತೀಚಿನ ಸುದ್ದಿ

ಭಾರತೀಯ ವೈದ್ಯ ಪರಂಪರೆಯ ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆ: ಔಷಧ, ಆರೈಕೆ ಜತೆ ಒಂದಿಷ್ಟು ಸಾಂತ್ವನ

28/08/2021, 21:00

ಮಂಗಳೂರು(reporterkarnataka.com): ಕಡಲನಗರಿ ಮಂಗಳೂರಿನಲ್ಲಿ ಅದೊಂದು ಸುಸಜ್ಜಿತ ಆಸ್ಪತ್ರೆ….



ಭಾರತೀಯ ವೈದ್ಯ ಪರಂಪರೆಯಿಂದ ಬಂದ ಆಯುರ್ವೇದ ಶಾಸ್ತ್ರದ ಪ್ರಕಾರ ಶಾಸ್ತ್ರೀಯವಾಗಿ ರೋಗ ರುಜಿನಗಳಿಗೆ ಔಷಧ ನೀಡಿ, ಆರೈಕೆ ಜತೆಗೆ ಸಾಂತ್ವನ ನೀಡುವ ಕೇಂದ್ರವೂ ಹೌದು.


ಇದುವೇ ಮಂಗಳೂರಿನ ಕದ್ರಿ ಕಂಬಳ ರಸ್ತೆಯಲ್ಲಿರುವ ವೆಂಚೂರ ಅಪಾರ್ಟ್ ಮೆಂಟ್ ಬಳಿಯ ಅಕ್ಷಯ ಕಟ್ಟಡದಲ್ಲಿರುವ ನೂತನ ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆ. ವೆಲೆನ್ಸಿಯಾದಲ್ಲಿ ಹಿಂದಿನಿಂದಲೇ ವೇದಂ ಆಯುರ್ವೇದ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ.


ವೇದಂ ಆರೋಗ್ಯ ಆಸ್ಪತ್ರೆ ಋಷಿ ಮುನಿಗಳ ಪರಂಪರೆಯಿಂದ ಬಂದ ಆಯುರ್ವೇದ ವೈದ್ಯ ಶಾಸ್ತ್ರದ ಪ್ರಕಾರ ರೋಗವನ್ನು ಗುಣಪಡಿಸುವ ಚಿಕಿತ್ಸಾ ಕೇಂದ್ರ.ಇಲ್ಲಿ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಮತ್ತು ಸಲಹೆ ದೊರೆಯಲಿದೆ.


ತಪಾಸಣೆ ಮತ್ತು ಸಲಹೆ ದೊರೆಯಲಿದೆ. ಜತೆಗೆ ಎಲ್ಲ ರೀತಿಯ ಶಾಸ್ತ್ರೀಯ ಪಂಚಕರ್ಮ ಚಿಕಿತ್ಸೆ ಲಭಿಸುತ್ತದೆ.ಸುಸಜ್ಜಿತ ಔಷಧ ಕೇಂದ್ರವೂ ಆಸ್ಪತ್ರೆಯಲ್ಲೇ ಇದೆ.


ಪುಷ್ಯಾ ನಕ್ಷತ್ರದಂದು ಆಯುರ್ವೇದ ಸ್ವರ್ಣಪ್ರಾಶನ ದೊರೆಯಲಿದೆ. ಆಯುರ್ವೇದ ಮಸಾಜ್ ಮತ್ತು ಪೇಶಿಯಲ್ ಸೌಲಭ್ಯ ದೊರೆಯಲಿದೆ. ಪ್ರತಿದಿನ ಯೋಗ ಮತ್ತು ಪ್ರಾಣಾಯಾಮ ತರಬೇತಿ, ಆಹಾರ ಮತ್ತು ಜೀವಸತ್ವದ ಬಗ್ಗೆ ತಜ್ಞ ವೈದ್ಯರಿಂದ ತಪಾಸಣೆ ಮತ್ತು ಸಲಹೆ ಲಭಿಸಲಿದೆ. ಪಕ್ಷಪಾತ, ಕುತ್ತಿಗೆ, ಸೊಂಟ ನೋವು, ಸಂಧಿವಾತ, ಆಮವಾತ, ಸ್ಥೂಲತೆ ಮತ್ತು ತಲೆನೋವು ಹಾಗೂ ಮಾನಸಿಕ ಆರೋಗ್ಯಕ್ಕೆ ವಿಶೇಷ ಪಂಚಕರ್ಮ ಚಿಕಿತ್ಸೆ ದೊರೆಯಲಿದೆ. ಇದೊಂದು ಸಂಪೂರ್ಣ ಸುಸಜ್ಜಿತ ಆಸ್ಪತ್ರೆ.

ಸಂಪರ್ಕಿಸಿ :
Vedamarogya
Near Ventura Apartments
Kadri Kambala Road, Mangaluru
Website: www.vedamarogya.com 
Email: vedamarogya@gmail.com
Ph: +91 9632008444 and +91 9632007444

ಇತ್ತೀಚಿನ ಸುದ್ದಿ

ಜಾಹೀರಾತು